KSRTC: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಬಸ್ ಪಾಸ್ ಅವಧಿ ವಿಸ್ತರಣೆ!
ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಹಾಗೂ ಇನ್ನಿತರ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಈ ರೀತಿ ಶುಲ್ಕ ಕಟ್ಟುವ ಮೂಲಕ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಮುಖ್ಯವಾಗಿ ಗಮನಿಸಲೇ ಬೇಕಾದ ಅಂಶ ಇದು. ದಿನನಿತ್ಯ ಓಡಾಡುವ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಈ ಮಹತ್ವದ ಮಾಹಿತಿಯನ್ನು ತಿಳಿಯಲೇ ಬೇಕು.
2/ 7
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಯಮದ ಅನುಸಾರ ಒಂದು ಮಾಹಿತಿ ಹೊರಬಿದ್ದಿದೆ. ವಿದ್ಯಾರ್ಥಿಗಳು ಶುಲ್ಕ ಪಾವತಿಸುವ ಮೂಲಕ ತಮ್ಮ ಪಾಸ್ ಅವಧಿ ವಿಸ್ತರಣೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
3/ 7

4/ 7
ಈ ವಿದ್ಯಾರ್ಥಿಗಳಿಗೆ ಇನ್ನು ಪರೀಕ್ಷೆ ದಿನಾಂಕ ಸರಿಯಾಗಿ ನಿಗದಿಯಾಗಿಲ್ಲ. ಇನ್ನೂ ಕೆಲ ದಿನಗಳ ಕಾಲ ಕಾಲೇಜು ಮುಂದುವರೆಯುವ ಸಾಧ್ಯತೆ ಕಂಡು ಬಂದಿದೆ.
5/ 7
ಆದ್ದರಿಂದ ಕಾಲೇಜು ತರಗತಿಗಳಿಗೆ ಪ್ರತಿನಿತ್ಯ ಹಾಜರಾಗ ಬೇಕಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಸುಲಭವಾಗಲಿ ಎಂದು ಈ ರೀತಿ ಮಾಡಲಾಗುತ್ತಿದೆ.
6/ 7
ಪರೀಕ್ಷಾ ವೇಳಾಪಟ್ಟಿ ಕಚಿತಪಡಿಸಿಕೊಂಡು ವಿದ್ಯಾರ್ಥಿಗಳು ಹಣ ಪಾವತಿಸಿಕೊಂಡು ಬಸ್ ಪಾಸ್ ಜೊತೆ ತೋರಿಸಿದರೆ ಸಾಕು ವಿಸ್ತರಣೆಯಾಗಿರುತ್ತದೆ.
7/ 7
ಕಂಡಕ್ಟರ್ಗೆ ನೀವು ಈ ಪಾವತಿಯನ್ನು ತೋರಿಸುವ ಮೂಲಕ ಬಸ್ ಪಾಸ್ ವಿಸ್ತರಣೆಯೊಂದಿಗೆ ಪ್ರಯಾಣ ಮಾಡಬಹುದು ಎಂದು ಸೂಚಿಸಲಾಗಿದೆ.
First published:
17