BSc ನರ್ಸಿಂಗ್ ನಾಲ್ಕು ವರ್ಷಗಳ ಪದವಿಪೂರ್ವ ಕೋರ್ಸ್ ಆಗಿದ್ದು ನೀವೂ ಕೂಡಾ ಇದನ್ನು ಮಾಡಲು ಇಷ್ಟ ಪಟ್ಟರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಈ ಮಾಹಿತಿ ಅನುಸಾರ ನೀವೂ ಕೂಡ ಕಾಲೇಜು ಸೇರಿಕೊಳ್ಳಬಹುದು.
2/ 7
ರಾಷ್ಟ್ರೀಯ ಆರೋಗ್ಯ ನೀತಿ 2002ರಲ್ಲಿ ಉಲ್ಲೇಖಿಸಿರುವಂತೆ ವೃತ್ತಿಪರ ಶುಶ್ರೂಷೆ ಮತ್ತು ಶುಶ್ರೂಷಕಿಯ ಅಭ್ಯಾಸಕ್ಕೆ ಅಗತ್ಯವಾದ ಅಂಶಗಳನ್ನು ಇದರಲ್ಲಿ ಕಲಿಸಿಕೊಡಲಾಗುತ್ತದೆ.
3/ 7
B.Sc ನರ್ಸಿಂಗ್ ಸಹ ಪೋಸ್ಟ್-ಬೇಸಿಕ್ ಕೋರ್ಸ್ ಅನ್ನು ಒಳಗೊಂಡಿದೆ, ಇದನ್ನು 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅಂದರೆ ನಿಯಮಿತ ಮತ್ತು ದೂರ ಶಿಕ್ಷಣ ರೂಪದಲ್ಲಿ ಕಲಿಸಲಾಗುತ್ತದೆ
4/ 7
ನಿಯಮಿತ ಕೋರ್ಸ್ 2-ವರ್ಷದ ಅವಧಿಯದ್ದಾಗಿದೆ ಮತ್ತು ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ (GNM) ಜೊತೆಗೆ 10+2 ಶಿಕ್ಷಣದ ಅಗತ್ಯವಿರುತ್ತದೆ ಆದರೆ ದೂರ ಶಿಕ್ಷಣ ಕೋರ್ಸ್ 3-ವರ್ಷದ ಅವಧಿಯದ್ದಾಗಿದೆ.
5/ 7
ರೋಗಿಗಳಿಗೆ ಚಿಕಿತ್ಸೆ ಮತ್ತು ಆರೈಕೆ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ನಿಜವಾದ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಈ ಕೋರ್ಸ್ ಸೇರಿಕೊಳ್ಳಬಹುದು.
6/ 7
ಕಾಳಜಿಯುಳ್ಳ ಮತ್ತು ಸಹಾನುಭೂತಿಯುಳ್ಳ ಮನಸಿರುವ ವಿದ್ಯಾರ್ಥಿಗಳು ಈ ಕೋರ್ಸ್ ಸೇರಿಕೊಳ್ಳುವುದು ಉತ್ತಮ ಇದರಿಂದ ನೀವೂ ಸಹ ಉತ್ತಮ ವೃತ್ತಿ ಆರಂಭಿಸಬಹುದು.
7/ 7
ಬೆಂಗಳೂರು ವಿಶ್ವವಿದ್ಯಾಯದಲ್ಲಿ ನೀವು ಈ ಕೋರ್ಸ್ ಮಾಡಬಹುದು. ಚಿಕ್ಕ ಬಳ್ಳಾಪುರದಲ್ಲಿ ಉಚಿತ MBBS ಶಿಕ್ಷಣವನ್ನೂ ಸಹ ನೀಡಲಾಗುತ್ತದೆ.
First published:
17
BSc Nursing ಮಾಡುವ ಮನಸಿದ್ದರೆ ಈ ಸಲಹೆಗಳನ್ನು ಪಾಲಿಸಿ