Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

ಶಾಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಪರಿಶೀಲನೆ ನಡೆಸಲಾಗುತ್ತಿದೆ. ಆತಂಕದ ವಾತಾವರಣದ ನಡುವೆ ಈ ರೀತಿ ಮಾಡಿದವರು ಯಾರು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತಿದೆ.

First published:

  • 17

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ಶಾಲೆಗಳಲ್ಲಿ ಬಾಂಬ್​ ದಾಳಿ ದಿನೇ ದಿನೇ ಹೆಚ್ಚುತ್ತಿದೆ. ಆತಂಕ ಸೃಷ್ಟಿಯಾಗುತ್ತಿದೆ. ಪ್ರತಿ ವರ್ಷವೂ ಒಂದಲ್ಲಾ ಒಂದು ಶಾಲೆಗಳಲ್ಲಿ ಈ ರೀತಿ ಬೆದರಿಕೆಯ ಬಗ್ಗೆ ಕೇಳಿರುತ್ತೀರಿ.

    MORE
    GALLERIES

  • 27

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ಇಂದು ಅಂದರೆ ಮೇ 9 ರಂದು ಬೆಂಗಳೂರಿನ ಶಾಲೆಯೊಂದರಲ್ಲಿ ಬಾಂಬ್​ ಇರುವುದಾಗಿ ಮಾಹಿತಿ ಲಭ್ಯವಾಗಿದೆ. ಇದರಿಂದ ಶಾಲಾ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.

    MORE
    GALLERIES

  • 37

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ಆತಂಕಕಾರಿ ಹಾಗೂ ಭಯದ ವಾತಾವರಣ ಹೆಬ್ಬಗೋಡು ಶಾಲೆಯಲ್ಲಿ ಸೃಷ್ಟಿಯಾಗಿದೆ. ಇಲ್ಲಿ ಬಾಂಬ್​ ಇರುವುದರ ಕುರಿತು ಮಾಹಿತಿ ಹೇಗೆ ಲಭ್ಯವಾಗಿದೆ ಎನ್ನುವುದು ಕೂಡಾ ಒಂದು ಕುತೂಹಲಕಾರಿ ವಿಚಾರ.

    MORE
    GALLERIES

  • 47

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ಶಾಲೆಯಲ್ಲಿ ಬಾಂಬ್​ ಇದೆ ಎನ್ನುವ ಮಾಹಿತಿ ಇ-ಮೇಲ್ ಮೂಲಕ ಶಾಲೆಗೆ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 57

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ಶಾಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಡೆ ಪರಿಶೀಲನೆ ನಡೆಸಲಾಗುತ್ತಿದೆ. ಕೆಲ ತಿಂಗಳ ಹಿಂದೆಯೂ ಇದೇ ರೀತಿ ಮೇಲ್ ಬಂದಿತ್ತು ಎಂದು ಹೇಳಲಾಗಿದೆ.

    MORE
    GALLERIES

  • 67

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ನಗರದ ಸೂಳಕುಂಟೆ ಬಳಿಯ ಡೆಲ್ಲಿ ಪಬ್ಲಿಕ್ ಶಾಲೆ ಮೇಲೂ ಬಂಬ್ ಬೆದರಿಕೆ ನೀಡಲಾಗಿತ್ತು. ಇದು ಹಿಂದಿನ ವರ್ಷ ನಡೆದ ಘಟನೆ ಇದೇ ಸಂದರ್ಭದಲ್ಲಿ ಇನ್ನೂ ಆರು ಶಾಲೆಗಳಿಗೆ ಈ ರೀತಿ ಬೆದರಿಕೆ ನೀಡಲಾಗಿತ್ತು.

    MORE
    GALLERIES

  • 77

    Shocking News: ಬೆಂಗಳೂರಿನ ಈ ಶಾಲೆಗೆ ಬಾಂಬ್​ ಬೆದರಿಕೆಯ ಸಂದೇಶ; ಆತಂಕದಲ್ಲಿ ಆಡಳಿತ ಮಂಡಳಿ

    ಪೊಲೀಸರ ಪ್ರಾಥಮಿಕ ತನಿಖೆ ವೇಳೆ ಹುಸಿ ಬೆದರಿಕೆ ಎಂಬುದು ಪತ್ತೆ. ಬೆದರಿಕೆ ಇಮೇಲ್ ಮಾಡಿದವರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

    MORE
    GALLERIES