Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

ಬೆಂಗಳೂರಿನಲ್ಲಿ ನೀವು ಉತ್ತಮ ಭರತನಾಟ್ಯ ತರಗತಿ ಹುಡುಕುತ್ತಿದ್ದರೆ ನಾವಿಲ್ಲಿ ನೀಡಿದ ಕೆಲವು ಸಲಹೆಗಳನ್ನು ಗಮನಿಸಿ. ನಿಮ್ಮ ಮಕ್ಕಳನ್ನು ಭರತನಾಟ್ಯ ತರಗತಿಗೆ ಸೇರಿಸಿ.

First published:

  • 17

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    ಹೆಚ್ಚಿನ ಪಾಲಕರು ತಮ್ಮ ಮಕ್ಕಳಿಗೆ ಭರತನಾಟ್ಯ ಕಲಿಸಬೇಕು ಎಂಬ ಆಸೆ ಹೊಂದಿರುತ್ತಾರೆ. ಹುಡುಗಿಯರು ಹಾಗೂ ಹುಡುಗರು ಇಬ್ಬರೂ ಸಹ ಭರತನಾಟ್ಯ ಕಲಿಯುತ್ತಾರೆ. ಹಾಗಾದರೆ ಬೆಂಗಳೂರಿನಲ್ಲಿ ಯಾವೆಲ್ಲಾ ನೃತ್ಯ ಶಾಲೆಗಳಿವೆ ಎಂಬ ಮಾಹಿತಿ ಇಲ್ಲಿದೆ ನೋಡಿ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    ಚಾರ್ಲೀಸ್ ಡಾನ್ಸ್​ ಕಂಪನಿ ಎಂಬ ನೃತ್ಯ ತರಗತಿಯಲ್ಲಿ ಶ್ರೀಮತಿ ವಿದ್ಯಾ ಶಿಮ್ಲಡ್ಕ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾರೆ. ಇನ್ನೊಂದು ನೃತ್ಯ ತರಗತಿಯನ್ನು ವಾಣಿ ಗಣಪತಿ ಅವರು ನಡೆಸುತ್ತಿದ್ದಾರೆ ಅಲ್ಲೂ ನಿಮ್ಮ ಮಕ್ಕಳನ್ನು ಸೇರಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    HMT ಲೇಔಟ್​ ಆನಂದ್​ ನಗರದಲ್ಲಿ ಭರತನಾಟ್ಯ ತರಗತಿಗಳಿವೆ. ತಾಂಡವಂ ನೃತ್ಯ ಮತ್ತು ಫಿಟ್ನೆಸ್​, ಇಂದ್ರಾಲಯ ಸ್ಕೂಲ್​ ಆಪ್​ ಕ್ಲಾಸಿಕಲ್​ ಡಾನ್ಸ್​ ಸ್ಕೂಲ್​ ಈ ಎಲ್ಲಾ ನೃತ್ಯ ತರಗತಿಗಳು ಕೂಡಾ ನಿಮ್ಮ ಮಕ್ಕಳಿಗೆ ಭರತನಾಟ್ಯ ಅಭ್ಯಾಸ ಮಾಡಿಸಲು ಉತ್ತಮ ಶಾಲೆಗಳಾಗಿವೆ.

    MORE
    GALLERIES

  • 47

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    ಗಿಟಾರ್​ ಹಾಗೂ ಹಾಗೂ ಕೊಳಲನ್ನೂ ಸಹ ಇಲ್ಲೇ ಕಲಿಸಿಕೊಡಲಾಗುತ್ತದೆ. ಸಂಗೀತ ಮತ್ತು ನೃತ್ಯ ಎರಡನ್ನೂ ಒಂದೇ ಕಡೆ ಅಭ್ಯಾಸ  ಮಾಡಲು ಆಸಕ್ತರಿರುವ ವಿದ್ಯಾರ್ಥಿಗಳು ಅಲೆ ಸ್ಕೂಲ್​ ಆಪ್​ ಆರ್ಟ್ಸ್ ಗೆ ನೀವು ಸೇರಿಕೊಳ್ಳಬಹುದು.

    MORE
    GALLERIES

  • 57

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    ನವ್ಯ ನಾಟ್ಯ ಸಂಗಮ ನೃತ್ಯ ಶಾಲೆಗೂ ನಿಮ್ಮ ಮಕ್ಕಳನ್ನು ಸೇರಿಸಬಹುದು. 8ನೇ ಕ್ರಾಸ್, ಆಯಿಲ್ ಮಿಲ್ ರಸ್ತೆ, ಲಿಂಗರಾಜಪುರಂ, ಬೆಂಗಳೂರು - 560084 ನಲ್ಲಿ ಈ ನೃತ್ಯ ತರಗತಿ ಇದೆ.

    MORE
    GALLERIES

  • 67

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    ಖೇಚರ ಅಕಾಡೆಮಿ ಆಫ್ ಭರತನಾಟ್ಯ ತರಗತಿ ಇಲ್ಲಿಗೂ ನಿಮ್ಮ ಮಕ್ಕಳನ್ನು ಸೇರಿಸಬಹುದು. 22, ಋತಂಭರ, 3ನೇ ಮುಖ್ಯ, ಮಾರುತಿ ಲೇಔಟ್, 7ನೇ ಹಂತ, ಜೆಪಿ ನಗರ, ಬೆಂಗಳೂರು - 560078 ಈ ವಿಳಾಸವನ್ನು ಗಮನಿಸಿ ತರಗತಿಗೆ ಸೇರಿಸಿ.

    MORE
    GALLERIES

  • 77

    Dance class: ಬೆಂಗಳೂರಿನ ಬೆಸ್ಟ್​​ ಭರತನಾಟ್ಯ ಕ್ಲಾಸ್​ಗಳ ಲಿಸ್ಟ್​ ಇಲ್ಲಿದೆ

    ಮಣಿಮೇಖಲಾ ಶಾಸ್ತ್ರೀಯ ನೃತ್ಯ ಕೇಂದ್ರ: 8ನೇ ಎ ಮುಖ್ಯ ರಸ್ತೆ, ಎಲ್‌ಬಿಎಸ್ ನಗರ, ಕಗ್ಗದಾಸಪುರ, ಬೆಂಗಳೂರು - 560017 ಇಲ್ಲೂ ನಿಮ್ಮ ಮಕ್ಕಳನ್ನು ಸೇರಿಸಬಹುದು.

    MORE
    GALLERIES