ಇಂಜಿನಿಯರಿಂಗ್ ಅನೇಕ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಬಯಸುತ್ತಾರೆ. ಆ ಎಲ್ಲಾ ವಿದ್ಯಾರ್ಥಿಗಳು ಅತ್ಯತ್ತಮ ಎಂಜಿನಿಯರಿಂಗ್ ಕಾಲೇಜ್ ಯಾವುದು ಎಂದು ಹುಡುಕಾಟ ನಡೆಸುತ್ತಾರೆ. ಅಂಥವರಿಗೆಂದೆ ಇಲ್ಲಿದೆ ಮಾಹಿತಿ.
2/ 7
ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು. ಈ ಕಾಲೇಜುಗಳ ಪ್ಲೇಸ್‌ಮೆಂಟ್ ಪ್ಯಾಕೇಜ್ ಬಹುತೇಕ ಐಐಟಿಗಳಂತೆಯೇ ಇರುತ್ತದೆ. ನೀವೂ ಕಾಲೇಜು ಸೇರಲು ಬಯಸಿದರೆ ಇದನ್ನು ಗಮನಿಸಿ.
3/ 7
1) ವಿಐಟಿ ವಿಶ್ವವಿದ್ಯಾಲಯ: ಈ ಕಾಲೇಜು ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕದಲ್ಲಿ 2022 ರಲ್ಲಿ 12 ನೇ ಸ್ಥಾನದಲ್ಲಿದೆ. ಎಂಜಿನಿಯರಿಂಗ್ ಓದಬಯಸುವ ವಿದ್ಯಾರ್ಥಿಗಳಿಗೆ ಈ ಕಾಲೇಜು ಅತ್ಯುತ್ತಮ ಆಯ್ಕೆ ಎಂದು ಹೇಳಬಹುದು.
4/ 7
2) ಅಮೃತ್ ಎಂಜಿನಿಯರಿಂಗ್ ಕಾಲೇಜ್: ನೀವು ಈ ಕಾಲೇಜಿಗೆ ಸೇರಿದರೆ ಬಿ.ಟೆಕ್ ಮುಗಿಸುವ ಹೊತ್ತಿಗೆ ಕೆಲಸದ ಜೊತೆಗೆ ಒಳ್ಳೆ ಪ್ಯಾಕೇಜ್ ಕೂಡ ಸಿಗುತ್ತದೆ. (ಸಾಂಕೇತಿಕ ಚಿತ್ರ)
5/ 7
3) SRM IST ಕಾಲೇಜು: SRM IST ಕಾಲೇಜು ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆ ತುಂಬಾ ವರ್ಷಗಳಿಂದ ಈ ಕಾಲೇಜ್ ತನ್ನ ಹೆಸರನ್ನು ಉತ್ತಮವಾಗಿರಿಸಿಕೊಂಡಿದೆ. ಹಲವಾರು ವಿದ್ಯಾರ್ಥಿಗಳು ಇಲ್ಲೇ ಅಭ್ಯಾಸ ಮಾಡುತ್ತಾರೆ.
6/ 7
4) ಅಮಿಟಿ ನೋಯ್ಡಾ: ಈ ಕಾಲೇಜು 2022 ರಲ್ಲಿ NIRF ಶ್ರೇಯಾಂಕದಲ್ಲಿ 25 ನೇ ಸ್ಥಾನದಲ್ಲಿದೆ. ಇದು 2021 ರಲ್ಲಿ 31 ನೇ ಸ್ಥಾನ ಮತ್ತು 2020 ರಲ್ಲಿ 32 ನೇ ಸ್ಥಾನವನ್ನು ಪಡೆದುಕೊಂಡಿತ್ತು ಆದರೆ ವರ್ಷದಿಂದ ವರ್ಷಕ್ಕೆ ಇದರ ಗುಣಮಟ್ಟ ಹೆಚ್ಚುತ್ತಿದೆ.
7/ 7
5) SOA ಕಾಲೇಜು: ಉನ್ನತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯಲ್ಲಿ SOA ಕಾಲೇಜು ಐದನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಸಾಂಸ್ಥಿಕ ಚೌಕಟ್ಟಿನ ಕೆಲಸ (NIRF) 2022 ರ ಶ್ರೇಯಾಂಕದಲ್ಲಿ ಕಾಲೇಜು 27 ನೇ ಸ್ಥಾನದಲ್ಲಿದೆ ಈ ಕಾಲೇಜ್ ಕೂಡಾ ಒಂದು ಉತ್ತಮ ಆಯ್ಕೆ
First published:
17
Best B Tech Colleges: ಅತ್ಯುತ್ತಮ ಎಂಜಿನಿಯರಿಂಗ್ ಕಾಲೇಜ್ ಸರ್ಚ್ ಮಾಡ್ತಿದ್ದೀರಾ? ಹಾಗಾದ್ರೆ ಇಲ್ಲೊಮ್ಮೆ ನೋಡಿ