Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

ಓದೋಕೆ ಹಠ ಮಾಡ್ತಾ ಯಾವಾಗ್ಲೂ ಟಿವಿ ಮುಂದೆ ಕೂತು ಕಾರ್ಟೂನ್​ ನೋಡುವ ಮಕ್ಕಳಿಗೆ ಇಲ್ಲಿದೆ ಬೆಸ್ಟ್​ ಕಾರ್ಟೂನ್​. ಇದೆಲ್ಲವೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಕಾರ್ಟೂನ್​ಗಳಾಗಿವೆ. ಹಾಗಾದ್ರೆ ಯಾವ ಯಾವ ಕಾರ್ಟೂನ್ಸ್​ ಬೆಸ್ಟ್​ ಎಂಬ ಮಾಹಿತಿ ಇಲ್ಲಿದೆ.

First published:

  • 17

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    ಮಕ್ಕಳು ಕಾರ್ಟೂನ್‌ಗಳನ್ನು ಇಷ್ಟಪಡುತ್ತಾರೆ. ಆದರೆ ಪಾಲಕರಿಗೆ ಈ ಬಗ್ಗೆ ತುಂಬಾ ಆತಂಕ ಆಗುತ್ತದೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದರೆ ಏನು ಮಾಡುವುದು ಎಂಬ ಆಲೋಚನೆಯಲ್ಲಿ ಪಾಲಕರು ಮುಳುಗಿರುತ್ತಾರೆ.

    MORE
    GALLERIES

  • 27

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    ಆದರೆ ಮಕ್ಕಳು ಹಠ ಮಾಡಿಯಾದರೂ ಕಾರ್ಟೂನ್​ ನೋಡುತ್ತಾರೆ. ಇಂತಹ ಸಂದರ್ಭದಲ್ಲಿ ನೀವು ಮಾಡಬೇಕಾಗಿದ್ದು ಇಷ್ಟೇ ಉತ್ತಮ ಶಿಕ್ಷಣ ನೀಡುವ ಕಾರ್ಟೂನ್​ ಹಚ್ಚಿ ಕೊಡಿ. ಇದರಿಂದ ನಿಮ್ಮ ಮಕ್ಕಳೇ ಹೆಚ್ಚಿನ ತಿಳುವಳಿಕೆ ಪಡೆಯುತ್ತಾರೆ.

    MORE
    GALLERIES

  • 37

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    ಮಕ್ಕಳು ಮಾತ್ರವಲ್ಲ ದೊಡ್ಡವರಿಗೂ ಕೆಲವೊಂದು ಕಾರ್ಟೂನ್​ ತುಂಬಾ ಇಷ್ಟವಾಗುತ್ತದೆ. Messy Goes to Okido ಎಂಬ ಕಾರ್ಟೂನ್​ ಇದೆ. ಇದು ವಿಜ್ಷಾನದ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡುತ್ತದೆ ಇದನ್ನು ನಿಮ್ಮ ಮಕ್ಕಳಿಗೆ ತೋರಿಸಿ.

    MORE
    GALLERIES

  • 47

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    SUPERWHY ಇದು ಇನ್ನೊಂದು ಕಾರ್ಟೂನ್​ ಇದರಲ್ಲಿ ಮಕ್ಕಳಿಗೆ ಓದುವ ಕೌಶಲ್ಯ ಬೆಳೆಸುವ ಅಂಶಗಳಿರುತ್ತದೆ. ಮಕ್ಕಳಿಗೆ ವರ್ಣಮಾಲೆಯ ಬಗ್ಗೆ ಇದರಲ್ಲಿ ಹೇಳಿಕೊಡಲಾಗುತ್ತದೆ.

    MORE
    GALLERIES

  • 57

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    Word World ಪದಗಳನ್ನು ನಿರ್ಮಿಸುವ ಮತ್ತು ಮಕ್ಕಳಲ್ಲಿ ಓದುವ ಕೌಶಲ್ಯವನ್ನು ಹೆಚ್ಚಿಸುವ ಮತ್ತೊಂದು ಕಾರ್ಟೂನ್​ ಇದಾಗಿದೆ. ಒಗಟುಗಳನ್ನು ಪರಿಹರಿಸಲು ಮಕ್ಕಳಿಗೆ ಸವಾಲುಗಳನ್ನು ಮತ್ತು ಅದಕ್ಕೆ ಸರಿಯಾದ ಉತ್ತರವನ್ನು ಇದರಲ್ಲಿ ನೀಡಲಾಗುತ್ತದೆ.

    MORE
    GALLERIES

  • 67

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    ಟೀಮ್ umizoomi ಶಾಲೆಗೆ ಹೋಗದ ಮಕ್ಕಳಿಗೆ ತುಂಬಾ ಇಷ್ಟವಾಗುವ ಕಾರ್ಟೂನ್ ಆಗಿದೆ. ತುಂಬಾ ಚಿಕ್ಕಮಕ್ಕಳು ಇದನ್ನು ಇಷ್ಟಪಟ್ಟು ಕಲಿಯುತ್ತಾರೆ. ಇದನ್ನೂ ನಿಮ್ಮ ಮಕ್ಕಳಿಗೆ ತೋರಿಸಬಹುದು.

    MORE
    GALLERIES

  • 77

    Educational Cartoon: ನಿಮ್ಮ ಮಕ್ಕಳು ಓದೋದೆ ಇಲ್ವಾ? ಹಾಗಾದ್ರೆ ಈ ಕಾರ್ಟೂನ್ಸ್​​ ತೋರಿಸಿ

    Number black ಇದು ಮಕ್ಕಳಿಗೆ ಗಣಿತದ ಬಗ್ಗೆ ಕಲಿಸಿಕೊಡುವ ಕಾರ್ಟೂನ್ . ಮಕ್ಕಳು ಹೆಚ್ಚಾಗಿ ಇದರಲ್ಲಿನ ಆಟವನ್ನು ಇಷ್ಟಪಡುತ್ತಾರೆ. ಈ ಮೇಲೆ ಹೇಳಿದ ಕಾರ್ಟೂನ್​ಗಳನ್ನು ನಿಮ್ಮ ಮಕ್ಕಳು ನೋಡಿದರೆ ಅವರ ಬುದ್ದಿ ಚುರುಕಾಗುತ್ತದೆ.

    MORE
    GALLERIES