ಜೀವನಪೂರ್ತಿ ಈ ಕೋರ್ಸ್ಗೆ ಸಂಬಂಧಪಟ್ಟ ಫೀಲ್ಡ್ನಲ್ಲಿ ಕೆಲಸಮಾಡಬೇಕಾಗುತ್ತದೆ. ಅದರಲ್ಲೂ ಪಿಯುಸಿ ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಹೆಚ್ಚಿನ ಎಚ್ಚರಿಕೆಯಿಂದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳಿ. ಕಲಾ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಕೋರ್ಸ್ಗಳ ಆಯ್ಕೆ ಇವೆ. ಕಡಿಮೆ ಅಂಕ ಬಂದವರು ಮಾತ್ರ ಈ ಕೋರ್ಸ್ ಮಾಡುತ್ತಾರೆ ಎಂಬ ನಂಬಿಕೆ ಇತ್ತು ಈಗ ಅದೆಲ್ಲಾ ಸುಳ್ಳು ಎಂದು ಈ ಕೋರ್ಸ್ಗಳೇ ಸಾಭೀತು ಪಡಿಸುತ್ತವೆ.