Life Lesson: ಫೇಲ್ ಆದ ಮಕ್ಕಳನ್ನು ಈ ರೀತಿ ಸಮಾಧಾನ ಮಾಡಿ
ಪಾಲಕರು ಮಕ್ಕಳ ಕುರಿತು ಹೆಚ್ಚಾಗಿ ಆತಂಕ ಪಡಬಾರದು ನೀವು ಮೊದಲು ನಿಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಆ ನಂತರ ಮಕ್ಕಳಿಗೆ ಸ್ಪೂರ್ತಿ ಹೇಳಲು ಸಾಧ್ಯವಾಗುತ್ತದೆ.
1/ 7
ನೀವು ತುಂಬಾ ಖಿನ್ನತೆಗೆ ಒಳಗಾಗಿದ್ದರೆ ಕೆಲವು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ ಆ ರೀತಿ ಮಾಡಿ. ನೀವು ಮಕ್ಕಳ ಪಾಲಕರಾಗಿದ್ದರೆ ಇದನ್ನು ಫಾಲೋ ಮಾಡಿ.
2/ 7
ಮೊದಲಾಗಿ ನಿಮ್ಮ ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸಬೇಕಾಗುತ್ತದೆ. ಮಕ್ಕಳು ಖಿನ್ನರಾಗದಂತೆ ನೋಡಿಕೊಳ್ಳುವುದು ಪಾಲಕರ ಜವಾಬ್ಧಾರಿ.
3/ 7
ಪರೀಕ್ಷೆಯೇ ಜೀವನದಲ್ಲಿ ಅಂತಿಮ ಎಂದು ನಿರ್ಧರಿಸದಿರಿ ಬದುಕಲು ಇನ್ನೂ ಹಲವಾರು ಮಾರ್ಗಗಳಿರುತ್ತದೆ.
4/ 7
ಪಾಲಕರು ಇತರ ಮಕ್ಕಳನ್ನು ತಮ್ಮ ಮಕ್ಕಳೊಡನೆ ಕಂಪೇರ್ ಮಾಡುವುದನ್ನು ಬಿಡಬೇಕು. ಇದರಿಂದ ಮಕ್ಕಳಿಗೆ ತೀರಾ ಮುಜುಗರ ಉಂಟಾಗುತ್ತದೆ.
5/ 7
ಇನ್ನು ಕೆಲವರು ಆತ್ಮಹತ್ಯೆಯ ವರೆಗೂ ಆಲೋಚನೆ ಮಾಡುತ್ತಾರೆ. ಇದೇ ವಿಷಯಕ್ಕೆ ಹಲವಾರು ವಿದ್ಯಾರ್ಥಿಗಳು ಪ್ರತಿ ವರ್ಷ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.
6/ 7
ಪಾಲಕರು ಮಕ್ಕಳ ಕುರಿತು ಹೆಚ್ಚಾಗಿ ಆತಂಕ ಪಡಬಾರದು ನೀವು ಮೊದಲು ನಿಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಆ ನಂತರ ಮಕ್ಕಳಿಗೆ ಸ್ಪೂರ್ತಿ ಹೇಳಲು ಸಾಧ್ಯವಾಗುತ್ತದೆ.
7/ 7
ಅವರಿಗೆ ಓದಲು ಸಹಾಯ ಮಾಡಬೇಕು. ಅವರಿಗೆ ಅರ್ಥವಾಗದ ವಿಷಯವನ್ನು ನೀವು ಹೇಳಿಕೊಡಬೇಕು ಅವರಿಗೆ ಸರಿಯಾದ ವ್ಯವಸ್ಥೆ ಮಾಡಬೇಕು.
First published: