Summer Camp: ಬಾಲ ಭವನದಲ್ಲಿ ಮಕ್ಕಳಿಗೆ ಉಚಿತ ಅನಿಮೇಷನ್ ತರಬೇತಿ!
ಅನಿಮೇಷನ್ ತರಗತಿ ಇಲ್ಲಿ ಸಂಪೂರ್ಣ ಉಚಿತವಾಗಿರುತ್ತದೆ. ನೀವು ಬೇಕಾದರೆ ನಿಮ್ಮ ಮಕ್ಕಳನ್ನು ಸೇರಿಸಿ ಮೇ ಮೇ 20 ರವರೆಗೆ, ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಮಾತ್ರ ಇದು ಲಭ್ಯವಿದೆ.
ಬೇಸಿಗೆ ಶಿಬಿರ ಎನ್ನುವುದು ಇತ್ತೀಚಿಗಿನ ಟ್ರೆಂಡ್. ಪಾಲಕರು ತಮ್ಮ ಮಕ್ಕಳನ್ನು ಸಮ್ಮರ್ ಕ್ಯಾಂಪ್ಗಳಿಗೆ ಕಳಿಸಲು ಇತ್ತಿಚಿನ ದಿನಗಳಲ್ಲಿ ತುಂಬಾ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಾಲ ಭವನದಲ್ಲಿ ಕಳೆದ 25 ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. (ಸಾಂದರ್ಭಿಕ ಚಿತ್ರ)
2/ 7
ಬೆಂಗಳೂರಿನ ಕಬ್ಬನ್ ಪಾರ್ಕ್ ಬಳಿ ಈ ಬಾಲ ಭವನವಿದೆ. ನೀವೂ ನಿಮ್ಮ ಮಕ್ಕಳನ್ನು ಇಲ್ಲಿನ ಶಿಬಿರಗಳಿಗೆ ಕಳಿಸಬಹುದು. ಹೊಸ ಕಲಿಕೆಗೆ ಅವಕಾಶ ನೀಡಿದಂತಾಗುತ್ತದೆ. (ಸಾಂದರ್ಭಿಕ ಚಿತ್ರ)
3/ 7
ಏಪ್ರಿಲ್ 12 ರಿಂದ ಮೇ 20 ರವರೆಗೆ, ಬೆಳಿಗ್ಗೆ 10 ರಿಂದ ಸಂಜೆ 4.30 ರವರೆಗೆ ಇಲ್ಲಿ ಶಿಬಿರ ಜರುಗುತ್ತದೆ. 5 ರಿಂದ 10 ವರ್ಷಗಳ ಒಳಗಿನ ಮಕ್ಕಳನ್ನು ಈ ಶಿಬಿರಕ್ಕೆ ಸೇರಿಸಬಹುದು. (ಸಾಂದರ್ಭಿಕ ಚಿತ್ರ)
4/ 7
ಯೋಗ, ಧ್ಯಾನ, ಸಂಸ್ಕೃತ (ಕಡ್ಡಾಯ), ಚಿತ್ರಕಲೆ, ಕ್ಲೇ ಮಾಡೆಲಿಂಗ್, ನೃತ್ಯ, ರಂಗಭೂಮಿ, ಹಾಡುಗಾರಿಕೆ ಹೀಗೆ ನಾನಾ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಶುಲ್ಕ ಪಾವತಿಸಬೇಕಾಗುತ್ತದೆ. (ಸಾಂದರ್ಭಿಕ ಚಿತ್ರ)
5/ 7
ಈ ಶಿಬಿರಕ್ಕೆ ನಿಮ್ಮ ಮಕ್ಕಳನ್ನು ಸೇರಿಸಲು ನೀವು ಕಟ್ಟಬೇಕಾದ ಶುಲ್ಕ 750 ರೂ . 12 ರಿಂದ 16 ವರ್ಷಗಳ ಮಕ್ಕಳಿಗೆ ಬೇರೆ ರೀತಿಯ ಚಟುವಟಿಕೆ ಇರುತ್ತದೆ. (ಸಾಂದರ್ಭಿಕ ಚಿತ್ರ)
6/ 7
ಯೋಗ, ಧ್ಯಾನ, ಸಂಸ್ಕೃತ (ಕಡ್ಡಾಯ), ಚಿತ್ರಕಲೆ, ಕ್ಲೇ ಮಾಡೆಲಿಂಗ್, ನೃತ್ಯ, ರಂಗಭೂಮಿ, ಹಾಡುಗಾರಿಕೆ, ಮೆಹೆಂದಿ, ಕಸೂತಿ, ಲೋಹದ ಉಬ್ಬು, ತರಕಾರಿ ಮತ್ತು ಹಣ್ಣುಗಳ ಕೆತ್ತನೆ, ಏರೋಮಾಡೆಲಿಂಗ್, ಹಡಗು ಮಾಡೆಲಿಂಗ್ ಕಲಿಸಲಾಗುತ್ತದೆ. ಇದರ ಶುಲ್ಕ 1500. (ಸಾಂದರ್ಭಿಕ ಚಿತ್ರ)
7/ 7
ಅನಿಮೇಷನ್ ತರಬೇತಿಯನ್ನು ಕೂಡಾ ಇಲ್ಲಿ ನೀಡಲಾಗುತ್ತದೆ. ಅನಿಮೇಷನ್ ತರಗತಿ ಇಲ್ಲಿ ಸಂಪೂರ್ಣ ಉಚಿತವಾಗಿರುತ್ತದೆ. ನೀವು ಬೇಕಾದರೆ ನಿಮ್ಮ ಮಕ್ಕಳನ್ನು ಸೇರಿಸಿ. (ಸಾಂದರ್ಭಿಕ ಚಿತ್ರ)
First published:
17