College Admission: ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಕಾಲೇಜ್ ಹುಡುಕುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಗಮನಿಸಿ
ನೀವು ಪಿಯುಸಿ ಓದಿ ಮುಗಿಸಿದ್ದು ಈಗ ಮುಂದಿನ ಹಂತದ ಶಿಕ್ಷಣಕ್ಕಾಗಿ ಕಾಯುತ್ತಿದ್ದರೆ ಇಲ್ಲಿ ಅಡ್ಮಿಷನ್ ಮಾಡಿಸಬಹುದು. ಅದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ಮ್ಯಾನೇಜ್‌ಮೆಂಟ್, ಹ್ಯುಮಾನಿಟೀಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ಗಳ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸುವ ಆಸೆ ನಿಮಗಿದ್ದರೆ ಅದಕ್ಕಿಂತ ಮೊದಲು ನೀವು ಶಿಕ್ಷಣ ಪಡೆಯಬೇಕಾಗುತ್ತದೆ.
2/ 7
ನೀವು ಈ ಕೋರ್ಸ್ ಮಾಡುವುದಕ್ಕೆ ಸೇಂಟ್ ಬೆನೆಡಿಕ್ಟ್ ಅಕಾಡೆಮಿ ಬೆಂಗಳೂರು ಕಾಲೇಜಿನಲ್ಲಿ ಅಡ್ಮಿಷನ್ ಮಾಡಿಸಬೇಕಾಗುತ್ತದೆ. ಅಡ್ಮಿಷನ್ ಓಪನ್ ಆಗಿದೆ.
3/ 7
ಉನ್ನತ ಶಿಕ್ಷಣವನ್ನು ಒದಗಿಸಲು ಸೇಂಟ್ ಬೆನೆಡಿಕ್ಟ್ ಅಕಾಡೆಮಿ, ಬೆಂಗಳೂರು 2004ರಲ್ಲಿ ಆರಂಭವಾದ ಕಾಲೇಜ್ ಆಗಿದೆ. ಹಲವಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ಉನ್ನತ ಹುದ್ದೆಗಳಲ್ಲಿದ್ದಾರೆ.
4/ 7
ಈ ಕಾಲೇಜ್ಗೆ ನೀವು ಸೇರಿಕೊಂಡರೆ ವಸತಿ ವ್ಯವಸ್ಥೆ ಕೂಡಾ ಇದೆ. ಆದರೆ ನೀವು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಯುಜಿ ಅಂದರೆ ಪದವಿ ಶಿಕ್ಷಣವನ್ನು ಇಲ್ಲಿ ನಿಮಗೆ ನೀಡಲಾಗುತ್ತದೆ.
5/ 7
ನೀವು ಈ ಕಾಲೇಜ್ಗೆ ಸೇರಿಕೊಳ್ಳಲು ಬಯಸಿದರೆ ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಾವಿಲ್ಲಿ ನೀಡಿರುವ ನಂಬರ್ಗೆ ಕರೆ ಮಾಡಬಹುದು. ನಂಬರ್ ಹೀಗಿದೆ: 9886812398.
6/ 7
ಅಥವಾ ನೀವು ಮೇಲ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದು. ಮೇಲ್ ಐಡಿ jeromeosb@gmail.comಗೆ ನೀವು ಮೇಲ್ ಮಾಡಬಹುದು. ಅಥವಾ ಕಾಲೇಜ್ ವೆಬ್ಸೈಟ್ಗೆ ಭೇಟಿ ನೀಡಬಹುದು.
7/ 7
ಕಾಲೇಜ್ ಬಗ್ಗೆ ನಿಮಗೆ ಅಧಿಕೃತ ಮಾಹಿತಿ ಬೇಕಾದಲ್ಲಿ www.sbab.inಗೆ ನೀವು ಒಮ್ಮೆ ಭೇಟಿ ನೀಡಿ ಅಡ್ಮಿಷನ್ ಅಪ್ಲಿಕೇಶನ್ ಕೂಡಾ ನಿಮಗೆ ಲಭ್ಯವಾಗುತ್ತದೆ.
First published:
17