Anushka Sharma Education: ಅನುಷ್ಕಾ ಶರ್ಮಾ ಯಾವ ವಿಷಯದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದಾರೆ ಗೊತ್ತಾ?
Anushka Sharma Education Qualification: ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ ವಿರಾಟ್ಗಿಂತ ಹೆಚ್ಚು ಅನುಷ್ಕಾ ವಿದ್ಯಾವಂತರಂತೆ. ವಿರಾಟ್ ಕೊಹ್ಲಿ 12ನೇ ತರಗತಿ ಪಾಸ್ ಆಗಿದ್ದಾರೆ. ಅವರು ತಮ್ಮ ಶಿಕ್ಷಣವನ್ನು ಕ್ರಿಕೆಟ್ಗಾಗಿ ತೊರೆದಿದ್ದಾರೆ. ಆ ಕಾರಣದಿಂದ ಇವರೇ ಹೆಚ್ಚು ವಿದ್ಯಾವಂತೆ.
ನಟಿ ನಿರ್ಮಾಪಕಿ ಅನುಷ್ಕಾ ಶರ್ಮಾ ಹೆಚ್ಚು ಅರ್ಹತೆ ಪಡೆದ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಒಬ್ಬರು. ರಬ್ ನೇ ಬನಾ ದಿ ಜೋಡಿ, ಬ್ಯಾಂಡ್ ಬಾಜಾ ಬಾರಾತ್, ಸುಲ್ತಾನ್, ಏ ದಿಲ್ ಹೈ ಮುಷ್ಕಿಲ್, ಮತ್ತು PK ಯಂತಹ ಚಲನಚಿತ್ರಗಳಲ್ಲಿ ಅನುಷ್ಕಾ ಅವರ ಅದ್ಭುತ ಅಭಿನಯಕ್ಕಾಗಿ ಎಲ್ಲರೂ ಇಷ್ಟಪಟ್ಟಿದ್ದಾರೆ.
2/ 7
ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಉನ್ನತ ಶಿಕ್ಷಣ ಪಡೆದವರು ಕೆಲವೇ ಕೆಲವರು ಅವರಲ್ಲಿ ಅನುಷ್ಕಾ ಕೂಡ ಒಬ್ಬರು. ಇವರು ತಮ್ಮ ಕಲಿಕೆಯಲ್ಲಿ ತುಂಬಾ ಮುಂದಿದ್ದರು ಎಂದು ಹೇಳಲಾಗುತ್ತದೆ.
3/ 7
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಲ್ಯದಿಂದಲೂ ತನ್ನ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಬೆಂಗಳೂರಿನ ಆರ್ಮಿ ಸ್ಕೂಲ್ನಲ್ಲಿ ಟಾಪರ್ ಆಗಿದ್ದರು. ಟಾಪರ್ ಆದವರು ನಂತರ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು.
4/ 7
ಮನೆಯಲ್ಲಿ ಶಿಸ್ತು ಮತ್ತು ಓದುವ ವಾತಾವರಣವಿತ್ತು. ಅವರ ಮನೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಇತ್ತು ಆದ್ದರಿಂದಲೇ ಶಾಲೆಯಲ್ಲಿ ಟಾಪರ್ ಆಗಿದ್ದರಂತೆ.
5/ 7
ಸಂದರ್ಶನವೊಂದರಲ್ಲಿ ಹೇಳಿರುವ ಪ್ರಕಾರ ವಿರಾಟ್ಗಿಂತ ಹೆಚ್ಚು ಅನುಷ್ಕಾ ವಿದ್ಯಾವಂತರಂತೆ. ವಿರಾಟ್ ಕೊಹ್ಲಿ 12ನೇ ತರಗತಿ ಪಾಸ್ ಆಗಿದ್ದಾರೆ. ಅವರು ತಮ್ಮ ಶಿಕ್ಷಣವನ್ನು ಕ್ರಿಕೆಟ್ಗಾಗಿ ತೊರೆದಿದ್ದಾರೆ. ಆ ಕಾರಣದಿಂದ ಇವರೇ ಹೆಚ್ಚು ವಿದ್ಯಾವಂತೆ.
6/ 7
ಅನುಷ್ಕಾ ಇವರು ಆರ್ಟ್ಸ್ ಕ್ಷೇತ್ರವನ್ನು ಆಯ್ಕೆ ಮಾಡಿದ್ದರು. ಮತ್ತು ಅದರಲ್ಲಿ ಬಿ.ಎ ಹಾಗೂ ಎಂ.ಎ ಪದವಿ ಪಡೆದಿದ್ದಾರೆ.
7/ 7
ಅನುಷ್ಕಾ ಶರ್ಮಾ ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆಯುವ ಮೊದಲು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಎ ಮಾಡಿದರು. ತಾನು ಕಾಲೇಜಿನಲ್ಲಿಯೂ ಟಾಪರ್ ಆಗಿದ್ದೇನೆ ಎಂದು ಹಲವು ಸಂದರ್ಶನಗಳಲ್ಲಿ ಹೇಳಿದ್ದಾರೆ.