Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

ಧಾರವಾಡ ಶಿಕ್ಷಣದಲ್ಲಿ ಬಹಳ‌ಮುಂದೆ ಇದೆ. ಆ ಹಿರಿಮೆಗೆ ಈಗ ಫೋರೆನ್ಸಿಕ್ ವಿವಿ ಕ್ಯಾಂಪಸ್ ಸ್ಥಾಪನೆಗೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೇ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಉತ್ತಮ ಕೊಡುಗೆ ಲಭಿಸಿದೆ.

First published:

  • 17

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ಬಿವಿಬಿ ಕಾಲೇಜಿಗೆ ಅಮಿತ್ ಶಾ ಆಗಮಿಸಿದ್ದರು. ಬಿವಿಬಿ ಅಮೃತಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದಾರೆ.ಮೊದಲು BVB ಕಾಲೇಜು ಒಳಾಂಗಣ ಸ್ಟೇಡಿಯಂ ಉದ್ಘಾಟನೆ ಮಾಡಿ ನಂತರ ಕೆಎಲ್​ಇ ಸೊಸೈಟಿಯ ಅಮೃತ ಮಹೋತ್ಸವದಲ್ಲಿ ಇವರು ಭಾಗಿಯಾಗಿದ್ದಾರೆ.

    MORE
    GALLERIES

  • 27

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ಕಾರ್ಯಕ್ರಮದಲ್ಲಿ ಅಮಿತ್ ಶಾ, ಸಿಎಂ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ನಾಯಕರೂ ಕೂಡಾ ಭಾಗಿಯಾಗಿದ್ದರು. ಕಾಲೇಜಿನ ಕ್ರೀಡಾಂಗಣ ಉದ್ಘಾಟನೆ ಮಾಡಿದ್ದಾರೆ.

    MORE
    GALLERIES

  • 37

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ಬಳಿಕ ವೇದಿಕೆಗೆ ಆಗಮಿಸಿ ಭಾಷಣ ಮಾಡಿದ್ದಾರೆ. ಕಾಲೇಜ್ ಆವರಣದಲ್ಲಿ ಹಾಕಿರೋ ಬೃಹತ್ ವೇದಿಕೆಗೆ ಆಗಮಿಸಿದ ಅಮಿತ್ ಶಾ ಅವರನ್ನು ಕಂಡು ವಿದ್ಯಾರ್ಥಿಗಳು ಖುಷಿ ಪಟ್ಟಿದ್ದಾರೆ.

    MORE
    GALLERIES

  • 47

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ಧಾರವಾಡ ಶಿಕ್ಷಣದಲ್ಲಿ ಬಹಳ‌ಮುಂದೆ ಇದೆ. ಆ ಹಿರಿಮೆಗೆ ಈಗ ಫೋರೆನ್ಸಿಕ್ ವಿವಿ ಕ್ಯಾಂಪಸ್ ಸ್ಥಾಪನೆಗೆ ಒಂದೇ ದಿನದಲ್ಲಿ ಐವತ್ತು ಎಕರೆ ಜಾಗವನ್ನೇ ನೀಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಉತ್ತಮ ಕೊಡುಗೆ ಲಭಿಸಿದೆ.

    MORE
    GALLERIES

  • 57

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿರುವುದು ತಿಳಿದು ಬಂದಿದೆ. ಒಳಾಗಂಣ ಕ್ರೀಡಾಂಗಣ ಚಾಲನೆ ನೀಡಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಜೈ ಶ್ರೀರಾಮ್, ಮೋದಿ ಮೋದಿ ಎಂಬ ಘೋಷಣೆ ಕೇಳಿಬಂತು.

    MORE
    GALLERIES

  • 67

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ವಿದ್ಯಾರ್ಥಿಗಳು ವೇದಿಕೆಯ ಮುಂಬಾಗದಲ್ಲಿ ನಿಂತು ಘೋಷಣೆ ಕೂಗಿದ್ದಾರೆ. ಇದಾದ ನಂತರ ಧಾರವಾಡ ವಿಶ್ವವಿದ್ಯಾಲಕ್ಕೆ ತೆರಳಿದ್ದಾರೆ. ಎನ್‌ಎಫ್‌ಎಸ್‌ಯು ಕ್ಯಾಂಪಸ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

    MORE
    GALLERIES

  • 77

    Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ

    ಅಮಿತ್ ಶಾ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಯಡಿಯೂರಪ್ಪ ಮಾಜಿ ಸಿಮ್ ಜಗದೀಶ್ ಶೆಟ್ಟರ್, ಬಸವರಾಜ ಹೊರಟ್ಟಿ, ಸಚಿವರಾದ ಮುರಗೇಶ್ ನಿರಾಣಿ, ಶಂಕರ ಪಾಟೀಲ ಮುನೇನಕೋಪ್ಪ ಕೂಡಾ ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

    MORE
    GALLERIES