College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

 ಆಳ್ವಾಸ್​ ಶಿಕ್ಷಣ ಸಂಸ್ಥೆಗೆ ನೀವು ಈ ಬಾರಿ ಸೇರಿಕೊಳ್ಳಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ದಾಖಲೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 1 ಆಗಿದೆ. ಅದಕ್ಕೂ ಮುಂಚಿತಾವಗಿ ಅಪ್ಲೈ ಮಾಡಿ

First published:

 • 17

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  ನೀವು ಈ ಬಾರಿ ಪಿಯುಸಿ ಓದುವ ಸಲುವಾಗಿ ಆಳ್ವಾಸ್​ ಕಾಲೇಜಿಗೆ ಹೋಗಲು ಯೋಚಿಸುತ್ತಿದ್ದರೆ ನಿಮಗಿಲ್ಲಿ ಮಹತ್ವದ ಮಾಹಿತಿ ಇದೆ. ಈ ಮಾಹಿತಿಯನ್ನು ಸರಿಯಾಗಿ ಓದಿ.

  MORE
  GALLERIES

 • 27

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  ದಕ್ಷಿಣ ಕನ್ನಡದ ಹೆಸರಾಂತ ಕಾಲೇಜುಗಳಲ್ಲಿ ಒಂದಾದ ಆಳ್ವಾಸ್​ ಶಿಕ್ಷಣ ಸಂಸ್ಥೆ ಈಗಾಗಲೇ ಹಲವಾರು ವಿದ್ಯಾರ್ಥಿಗಳಿಗೆ ಅಕ್ಷರದಾನ ಮಾಡಿದೆ. ನೀವೂ ಈ ಕಾಲೇಜಿಗೆ ಸೇರಲು ಬಯಸಿದರೆ ಅಡ್ಮಿಷನ್ ದಿನಾಂಕಕ್ಕೂ ಮುಂಚಿತವಾಗಿ ಅಪ್ಲೈ ಮಾಡಬೇಕಾಗುತ್ತದೆ.

  MORE
  GALLERIES

 • 37

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  ನಿಮ್ಮಂತೆಯೇ ಹಲವಾರು ವಿದ್ಯಾರ್ಥಿಗಳು ಈ ಕಾಲೇಜಿಗೆ ಸೇರಿಕೊಳ್ಳುವ ಬಯಕೆ ಹೊಂದಿರುತ್ತಾರೆ. ಆದಷ್ಟು ಬೇಗ ಅಪ್ಲೈ ಮಾಡಿದರೆ ಮಾತ್ರ ನಿಮಗೆ ಸೀಟ್​ ಲಭ್ಯವಿರುತ್ತದೆ.

  MORE
  GALLERIES

 • 47

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  SSLC ಯ ಮಾರ್ಕ್ಸ್ ಕಾರ್ಡ್ ಅಥವಾ ತತ್ಸಮಾನ ಪರೀಕ್ಷೆಯ ಅಂಕಗಳ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ನೀವು ಹೊಂದಿರಬೇಕಾಗುತ್ತದೆ. ಅರ್ಹತಾ ಪ್ರಮಾಣಪತ್ರ ಜಾತಿ ಪ್ರಮಾಣ ಪತ್ರಗಳನ್ನೂ ಕೇಳಲಾಗುತ್ತದೆ.

  MORE
  GALLERIES

 • 57

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ® ಮೂಡುಬಿದಿರೆ, ಡಿಕೆ" ಪರವಾಗಿ ಡ್ರಾ ಮಾಡಿದ ಡಿಡಿ, ಮಂಗಳೂರಿನಲ್ಲಿ ಪಾವತಿಸಬೇಕು.

  MORE
  GALLERIES

 • 67

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  ಎಲ್ಲಾ ಪ್ರವೇಶಗಳು ತಾತ್ಕಾಲಿಕವಾಗಿರುತ್ತವೆ ಮತ್ತು PU ಶಿಕ್ಷಣ ಇಲಾಖೆ, ಸರ್ಕಾರದ ಅಂತಿಮ ಅನುಮೋದನೆಗೆ ಒಳಪಟ್ಟಿರುತ್ತವೆ ಎಂದು ಅಧಿಕೃತ ಜಾಲತಾಣದಲ್ಲಿ ತಿಳಿಸಲಾಗಿದೆ.

  MORE
  GALLERIES

 • 77

  College Admission: ನೀವು ಆಳ್ವಾಸ್​ ಕಾಲೇಜ್​ ಸೇರಲು ಬಯಸುತ್ತೀರಾ? ಹಾಗಾದ್ರೆ ಇಲ್ಲಿದೆ ಅಡ್ಮಿಷನ್ ಮಾಹಿತಿ

  ನೀವು ಈ ಕಾಲೇಜ್​ನಲ್ಲಿ ಕಲಿತರೆ ಹಲವಾರು ಸ್ಕಾಲರ್​ ಶಿಪ್​ಗಳು ಸಹ ನಿಮಗೆ ಲಭ್ಯ ಇರುತ್ತದೆ.  ದಾಖಲೆಯನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 1 ಆಗಿದೆ. ಅದಕ್ಕೂ ಮುಂಚಿತಾವಗಿ ಅಪ್ಲೈ ಮಾಡಿ

  MORE
  GALLERIES