Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

ಎಷ್ಟೋ ಜನರಿಗೆ ಅಯ್ಯೋ ಶ್ರದ್ಧಾ ಅಂದ್ರೆ ಕಿವಿ ನೆಟ್ಟಗಾಗುತ್ತೆ. ಅವರು ಮಾಡೋ ವಿಡಿಯೋನಾ ಖಾಯಂ ನೋಡುವವರು ಎಷ್ಟೋ ಜನರಿದ್ದಾರೆ. ಐಟಿ ಉದ್ಯೋಗದಿಂದ ತನ್ನ ವೃತ್ತಿಜೀವನವನ್ನು ಆರಂಭಿಸಿದ ಅಯ್ಯೋ ಶ್ರದ್ಧಾ ಓದಿದ್ದೇನು ಗೊತ್ತಾ?

First published:

  • 17

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಅಯ್ಯೋ ಶ್ರದ್ಧಾ ಪ್ರಸಿದ್ಧ ಹಾಸ್ಯನಟಿಯಾಗಿ ಸೋಶಿಯಲ್​ ಮೀಡಿಯಾದಲ್ಲಿ ತುಂಬಾ ಹೆಸರು ಮಾಡಿದ್ದಾರೆ. ಅವರ ಎಲ್ಲಾ ವಿಡಿಯೋಗಳನ್ನೂ ಸಹ ಜನರು ಇಷ್ಟಪಟ್ಟು ನೋಡ್ತಾರೆ. RJ ಮತ್ತು ದೂರದರ್ಶನ ನಿರೂಪಕಿ ಆಗಿ ಕೂಡಾ ಇವರು ಕಾರ್ಯನಿರ್ವಹಿಸಿದ್ದಾರೆ.

    MORE
    GALLERIES

  • 27

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಸದ್ಯ ಕಂಪನಿ ಉದ್ಯೋಗಿಗಳನ್ನು ವಜಾಗೊಳಿಸುವಿಕೆಯ ಕುರಿತು ವಿಡಿಯೋವನ್ನು ಮಾಡಿದ್ದಾರೆ. ಅದು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್​ ಆಗಿರುವ ವಿಡಿಯೋ ಆಗಿದೆ. ಅವರ ಶಿಕ್ಷಣ ಹಾಗೂ ವೃತ್ತಿ ಜೀವನ ಎರಡೂ ಕೂಡಾ ತುಂಬ ಉತ್ತಮವಾಗಿದೆ.

    MORE
    GALLERIES

  • 37

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಹಾಗಾದ್ರೆ ಅವರು ಮಾಡಿರೋ ಕೋರ್ಸ್​ ಯಾವ್ದು? ಶೈಕ್ಷಣಿಕ ಅರ್ಹತೆ ಏನು ಎಂದು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ಇದನ್ನು ಪೂರ್ತಿಯಾಗಿ ಓದಿ. ಇವರು ತುಳು, ಕನ್ನಡ, ಹಿಂದಿ, ಮರಾಠಿ ಮತ್ತು ಇಂಗ್ಲಿಷ್ ಸೇರಿದಂತೆ 5 ಭಾಷೆಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ.

    MORE
    GALLERIES

  • 47

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಇವರು ಐಟಿ ಉದ್ಯೋಗದಿಂದ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ ಅವಳು ತನ್ನ ಕೆಲಸವನ್ನು ಬಿಟ್ಟು ಫೀವರ್ 104 FM ನಲ್ಲಿ ರೇಡಿಯೋ ಜಾಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. ಅವರು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದಾರೆ.

    MORE
    GALLERIES

  • 57

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಅವರು ಅಕುಲ್ ಬಾಲಾಜಿ ಅವರೊಂದಿಗೆ ಕನ್ನಡ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸಿಂಗ್ ಸ್ಟಾರ್' ಅನ್ನು ಸಹ ನಡೆಸಿಕೊಟ್ಟಿದ್ದರು. 2017 ರಲ್ಲಿ, ಅವರು ಅಮೆಜಾನ್ ಪ್ರೈಮ್‌ನ 'ಪುಷ್ಪವಲ್ಲಿ' ವೆಬ್ ಸರಣಿಯಲ್ಲಿ ಇನ್ನಷ್ಟು ಜನರಿಗೆ ಹತ್ತಿರವಾದ್ರು.

    MORE
    GALLERIES

  • 67

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಇವರು ಉತ್ತಮವಾಧ ಶಿಕ್ಷಣವನ್ನು ಹೊಂದಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಸಹ ಪೂರ್ಣಗೊಳಿಸಿದ್ದಾರೆ. ತಮ್ಮ ಶಿಕ್ಷಣವನ್ನು ಮಂಗಳೂರು ಹಾಗೂ ಮುಂಬೈನಲ್ಲಿ ಪಡೆದಿದ್ದಾರೆ. ಪ್ರಾಥಮಿಕ ಹಂತದಲ್ಲಿ ಮಂಗಳೂರಿನಲ್ಲಿ ವಾಸವಿದ್ದರು ನಂತರ ಮುಂಬೈಗೆ ತೆರಳಿದ್ದಾರೆ.

    MORE
    GALLERIES

  • 77

    Aiyyo Shraddha: ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿರೋ ಅಯ್ಯೋ ಶ್ರದ್ಧಾ ಓದಿದ್ದೇನು ನೋಡಿ

    ಇಂಜಿನಿಯರಿಂಗ್​ ಓದಿದ ಇವರು ಸ್ವಲ್ಪ ವರ್ಷ ಇಂಜಿನಿಯರ್​ ಆಗಿ ತಮ್ಮ ಕಾರ್ಯಾನುಭವ ಹೊಂದಿದ್ದಾರೆ. ನಂತರ ಇವರು ಆರ್​ಜೆ ಯಾಗಿ ತಮ್ಮ ವೃತ್ತಿ ಜೀವನವನ್ನು ಮುಂದುವರೆಸಿದ್ದಾರೆ.

    MORE
    GALLERIES