Education: ಐಶ್ವರ್ಯಾ ರೈ ತುಂಬಾ ಇಷ್ಟಪಟ್ಟು ಓದಿದ ಕೋರ್ಸ್ ಯಾವ್ದು ಗೊತ್ತಾ? ಇಲ್ಲಿದೆ ಮಾಹಿತಿ
ಐಶ್ವರ್ಯಾ ರೈ ಬಚ್ಚನ್ ಅವರು 1 ನವೆಂಬರ್ 1973 ರಂದು ಕರ್ನಾಟಕದ ಮಂಗಳೂರಿನಲ್ಲಿ ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ಜನಿಸಿವದರು. ಇವರಿಗೆ ಶಿಕ್ಷಣದಲ್ಲಿ ಯಾವ ಕ್ಷೇತ್ರದಲ್ಲಿ ಆಸಕ್ತಿ ಇತ್ತು ಎಂದು ತಿಳಿಸಿದ್ದೇವೆ ಗಮನಿಸಿ.
ಐಶ್ವರ್ಯ ರೈ ಬಚ್ಚನ್ ಭಾರತೀಯ ನಟಿಯಾಗಿದ್ದು. ಅವರು ಹಿಂದಿ ಮತ್ತು ತಮಿಳು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಮಿಸ್ ವರ್ಲ್ಡ್ 1994 ಸ್ಪರ್ಧೆಯ ವಿಜೇತ, ಅವರು ಭಾರತದ ಅತ್ಯಂತ ಜನಪ್ರಿಯ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
2/ 7
ಹಾಗಾದ್ರೆ ಇವರು ಕಲಿತದ್ದೇನು ಯಾವ ಕ್ಷೇತ್ರದಲ್ಲಿ ಇವರಿಗೆ ಆಸಕ್ತಿ ಹೆಚ್ಚಿತ್ತು ಎಂಬುದನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ ನೋಡಿ. ವಿಶ್ವ ಸುಂದರಿಯಾದ ಇವರಿಗೆ ಪ್ರಾಣಿಶಾಸ್ತ್ರದಲ್ಲಿ ಹೆಚ್ಚಿನ ಆಸಕ್ತಿ ಇತ್ತಂತೆ. ಆರ್ಕಿಟೆಕ್ಚರ್‌ನಲ್ಲಿ ವೃತ್ತಿಜೀವನವನ್ನು ಆರಂಭಿಸಬೇಕು ಎಂಬ ಕನಸನ್ನೂ ಹೊತ್ತಿದ್ದರಂತೆ.
3/ 7
ಸಂಸದ್ ಅಕಾಡೆಮಿ ಆಫ್ ಆರ್ಕಿಟೆಕ್ಚರ್‌ಗೆ ಸೇರಿಕೊಂಡು ಅಲ್ಲಿ ಕೆಲ ದಿನಗಳ ಕಾಲ ಅಭ್ಯಾಸವನ್ನೂ ಸಹ ಮಾಡಿದ್ದಾರೆ. ಆರಂಭಿಕ ವರ್ಷಗಳ ಶಾಲಾ ಶಿಕ್ಷಣವನ್ನು ಮುಂಬೈನ ಆರ್ಯ ವಿದ್ಯಾ ಮಂದಿರ ಹೈಸ್ಕೂಲಿನಲ್ಲಿ ಮಾಡಿದ್ದಾರೆ.
4/ 7
ಒಂದು ವರ್ಷ ಜೈ ಹಿಂದ್ ಕಾಲೇಜಿನಲ್ಲಿ ತನ್ನ ಮಧ್ಯಂತರ ಶಿಕ್ಷಣವನ್ನು ಪೂರೈಸಿದ್ದಾರೆ. ನಂತರ ಮಾಟುಂಗಾದ ಡಿಜಿ ರೂಪರೆಲ್ ಕಾಲೇಜಿಗೆ ಸೇರಿದ್ದಾರೆ. HSC ಪರೀಕ್ಷೆಗಳಲ್ಲಿ 90 ಪ್ರತಿಶತ ಅಂಕ ಗಳಿಸಿದ್ದರು ಎಂದು ತಿಳಿದುಬಂದಿದೆ.
5/ 7
ಅಷ್ಟೇ ಅಲ್ಲ ನೃತ್ಯ ಮತ್ತು ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ. ಆದ್ದರಿಂದ ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲೂ ಸಾಕಷ್ಟು ಪರಿಣಿತಿಯನ್ನು ಇವರು ಪಡೆದಿದ್ದಾರೆ. ಆಕೆಯ ನೆಚ್ಚಿನ ವಿಷಯವೆಂದರೆ ಪ್ರಾಣಿಶಾಸ್ತ್ರ ಆದ್ದರಿಂದ ಅವರು ವೈದ್ಯೆ ಆಗಿ ವೃತ್ತಿ ಆರಂಭಿಸಲು ಬಯಸಿದ್ದರು.
6/ 7
ಆದರೆ ಮಾಡೆಲಿಂಗ್ ಕ್ಷೇತ್ರ ಇವರ ಕೈ ಹಿಡಿಯಿತು. ನಂತರ ಮಾಡೆಲಿಂಗ್ಗೆ ಹೆಚ್ಚು ಒತ್ತು ಕೊಟ್ಟ ಕಾರಣ ಇವರು ಶಿಕ್ಷಣ ಕ್ಷೇತ್ರಕ್ಕೆ ಬ್ರೇಕ್ ಹಾಕಬೇಕಾಗಿ ಬಂತು.
7/ 7
ಐಶ್ವರ್ಯಾ ರೈ ಬಚ್ಚನ್ ಅವರು 1 ನವೆಂಬರ್ 1973 ರಂದು ಕರ್ನಾಟಕದ ಮಂಗಳೂರಿನಲ್ಲಿ ತುಳು ಮಾತನಾಡುವ ಬಂಟ್ ಕುಟುಂಬದಲ್ಲಿ ಜನಿಸಿದವರು.
First published:
17