AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

ಪರಿಣಾಮಕಾರಿ ಶೈಕ್ಷಣಿಕ ಕಲಿಕೆಯನ್ನು ಉತ್ತೇಜಿಸಲು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಯಿತು. ನಂತರದ ದಿನಗಳಲ್ಲೂ ಹೊಸ ರೀತಿಯ ಶಿಕ್ಷಣವೇ ವಿದ್ಯಾರ್ಥಿಗಳ ಕೈಹಿಡಿಯಿತು. 

First published:

  • 17

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ನಡೆಸಿದ ಇತ್ತೀಚಿನ ಅಧ್ಯಯನವು ಭಾರತದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಹೈಬ್ರಿಡ್ ಆಗಬೇಕು ಎಂದು ತಿಳಿಸಲಾಗಿದೆ. 

    MORE
    GALLERIES

  • 27

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    ವರ್ಚುವಲ್ ಗುಂಪು ಚರ್ಚೆ (sVGD) ವಿದ್ಯಾರ್ಥಿಗಳಿಗೆ ಅತಿ ಅಗತ್ಯ ಸಂವಾದ ಮಾಡುತ್ತಾ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಕಲಿತರೆ ಹೆಚ್ಚು ಪ್ರಭಾವಿಯಾಗಿರುತ್ತದೆ. 

    MORE
    GALLERIES

  • 37

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಣ್ಣ-ಗುಂಪುಗಳನ್ನು ಮಾಡಿಕೊಂಡು ಅವರವರ ನಡುವೆಯೇ ಕಲಿಕೆ ಆರಂಭವಾದರೆ ಬೇಗ ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. 

    MORE
    GALLERIES

  • 47

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    ಸಾಂಕ್ರಾಮಿಕ ರೋಗವು ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಒಡ್ಡಿತು, ವಿಶೇಷವಾಗಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ವಿದ್ಯಾರ್ಥಿಗಳೇ ಹೆಚ್ಚಿನ ಸವಾಲನ್ನು ಎದುರಿಸಿದ್ದಾರೆ. 

    MORE
    GALLERIES

  • 57

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    ಪರಿಣಾಮಕಾರಿ ಶೈಕ್ಷಣಿಕ ಕಲಿಕೆಯನ್ನು ಉತ್ತೇಜಿಸಲು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಯಿತು. ನಂತರದ ದಿನಗಳಲ್ಲೂ ಹೊಸ ರೀತಿಯ ಶಿಕ್ಷಣವೇ ವಿದ್ಯಾರ್ಥಿಗಳ ಕೈಹಿಡಿಯಿತು. 

    MORE
    GALLERIES

  • 67

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    sVGD ವಿಧಾನವು ವೈದ್ಯಕೀಯ ಶಿಕ್ಷಣದಲ್ಲಿ ಒಂದು ನವೀನ ತಂತ್ರವಾಗಿದೆ. ಇದು ವಿದ್ಯಾರ್ಥಿಗಳ ಸಕ್ರಿಯ ತೊಡಗಿಸಿಕೊಳ್ಳುವಿಕೆಗೆ ಕಾರಣವಾಗುವ ಸಂಗತಿಯಾಗಿದೆ. 

    MORE
    GALLERIES

  • 77

    AIIMS: ವೈದ್ಯಕೀಯ ಶಿಕ್ಷಣದ ಭವಿಷ್ಯಕ್ಕಾಗಿ ಹೊಸ ತಂತ್ರ!

    ಡಾ ಸಿಮ್ರಾನ್ ಕೌರ್, ಡಾ ದಿನು ಎಸ್ ಚಂದ್ರನ್, ಡಾ ಮೇಘಾ ಬೀರ್ ಮತ್ತು ಪ್ರೊಫೆಸರ್ ಕೆಕೆ ದೀಪಕ್ ಅವರು ನಡೆಸಿದ ಕೋವಿಡ್ -19 ನಡುವೆ ವರ್ಚುವಲ್ ವರ್ಸಸ್ ಮುಖಾಮುಖಿ ಎಂಬ ಸಂಶೋಧನೆಯಲ್ಲಿ ನವೀನ ತಂತ್ರ ಅಳವಡಿಸಿಕೊಳ್ಳಬೇಕು ಎಂದು ಹೇಳಲಾಗಿದೆ. 

    MORE
    GALLERIES