ಪೋಲೆಂಡ್: ಈ ದೇಶದ ವಿದ್ಯಾರ್ಥಿ ವೀಸಾವನ್ನು ಬಹಳ ಸುಲಭವಾಗಿ ಪಡೆಯಬಹುದು. ಈ ದೇಶದಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ಯಾವುದೇ ಬೋಧನಾ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಪೋಲಿಷ್ ಭಾಷೆ ಗೊತ್ತಿದ್ದರೆ, ಇಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಇನ್ನೂ ಹಲವು ಸೌಲಭ್ಯಗಳು ಸಿಗುತ್ತವೆ. ಆದರೂ ಇಲ್ಲಿ ವಾಸಿಸುವುದು ಸ್ವಲ್ಪ ದುಬಾರಿ. ವಾರ್ಷಿಕವಾಗಿ ನೀವು ಸುಮಾರು 6ರಿಂದ 7 ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಬಹುದು.