Education: ಸಂಗೀತ ಕಲಿಕೆಗೆ ಹೆಚ್ಚಿದ ಒಲವು, ಗಂಗೂಬಾಯಿ ವಿವಿಯಲ್ಲಿ ಫುಲ್ ಅಡ್ಮಿಷನ್​

ಸಂಗೀತ, ನೃತ್ಯ, ನಾಟಕ ಮತ್ತಿತರ ಪ್ರದರ್ಶಕ ಕಲೆಗಳ ವಿಷಯದಲ್ಲಿ ಸಾಧನೆ ತೋರಿರುವರು, ಹಿರಿಯ ಕಲಾವಿದರು ಉನ್ನತ ಮಟ್ಟದ ಸಂಶೋಧನೆಯಲ್ಲಿ ನಿರತರಾಗಿದ್ದಾರೆ. ವಿಶ್ವವಿದ್ಯಾಲಯವು ಭಾರತೀಯ ಸಂಸ್ಕೃತಿ, ಪರಂಪರೆಯ ಅಧ್ಯಯನವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಎಲ್ಲಾ ರೀತಿಯ ಸಾಂಸ್ಕೃತಿಕ ಕಲೆಗಳನ್ನು ಕಲಿಸಲಾಗುತ್ತಿದೆ.

First published: