US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

US ನಲ್ಲಿ ₹74 ಕೋಟಿ ವಿದ್ಯಾರ್ಥಿವೇತನವನ್ನು ಪಡೆಯಲು ಇವನಿಗೆ ಅವಕಾಶ ಇದೆಯಂತೆ. $ 9 ಮಿಲಿಯನ್ ವಿದ್ಯಾರ್ಥಿ ವೇತನ ಇವನು ಸ್ವೀಕರಿಸಿದ್ದಾನೆ.

First published:

  • 17

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    ವಿದ್ಯಾರ್ಥಿಯೊಬ್ಬನಿಗೆ ಎಷ್ಟು ಕಾಲೇಜುಗಳಲ್ಲಿ ಅಡ್ಮಿಷನ್​ ಸಿಗುತ್ತದೆ. ಮತ್ತು ಆತ ಇಷ್ಟು ವರ್ಷದಲ್ಲಿ ಪಡೆದಿರುವ ವಿದ್ಯಾರ್ಥಿ ವೇತನ ಎಷ್ಟು ಎಂದು ತಿಳಿದುಕೊಂಡರೆ ನೀವು ಕಂಗಾಲಾಗ್ತೀರಾ.

    MORE
    GALLERIES

  • 27

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    16 ವರ್ಷದ ವಿದ್ಯಾರ್ಥಿಯೊಬ್ಬ ಹಲವಾರು ಕಾಲೇಜ್​ಗಳಿಗೆ ಅಪ್ಲಿಕೇಷನ್​ ಹಾಕಿದ್ದಾ. ಆತ ಅವನು ಅಪ್ಲೈ ಮಾಡಿದ ಕಾಲೇಜುಗಳೆಲ್ಲಾ ಸೆಲೆಕ್ಟ್​​ ಆಗಿದ್ದಾನೆ. ಒಟ್ಟು ಇವನನ್ನು ಒಪ್ಪಿಕೊಂಡ ಕಾಲೇಜುಗಳ ಸಂಖ್ಯೆ ಕೇಳಿದ್ರೆ ಆಶ್ಚರ್ಯ ಪಡ್ತೀರಾ.

    MORE
    GALLERIES

  • 37

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    ಒಟ್ಟು ಇವನನ್ನು ಒಪ್ಪಿಕೊಂಡ ಕಾಲೇಜುಗಳ ಸಂಖ್ಯೆ 170 ಇವನು ಅಪ್ಲೈ ಮಾಡಿದ ಸ್ಕಾಲರ್​ ಶಿಪ್​ನಲ್ಲಿ ಇವನಿಗೆ ಸಿಗುವ ಹಣದಲ್ಲಿ ಪೂರ್ತಿ ಜೀವನವನ್ನೇ ಮಾಡಬಹುದು. ಅಷ್ಟು ಹಣ ಇವನದಾಗಲಿದೆ.

    MORE
    GALLERIES

  • 47

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    US ನಲ್ಲಿ ₹74 ಕೋಟಿ ವಿದ್ಯಾರ್ಥಿವೇತನವನ್ನು ಪಡೆಯಲು ಇವನಿಗೆ ಅವಕಾಶ ಇದೆಯಂತೆ. $ 9 ಮಿಲಿಯನ್ ವಿದ್ಯಾರ್ಥಿ ವೇತನ ಇವನು ಸ್ವೀಕರಿಸಿದ್ದಾನೆ.

    MORE
    GALLERIES

  • 57

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    ಡೆನ್ನಿಸ್ ಮಲಿಕ್ ಬಾರ್ನೆಸ್ ಎಂಬುದು ಈ ವಿದ್ಯಾರ್ಥಿಯ ಹೆಸರಾಗಿದೆ. ಎರಡು ವರ್ಷಗಳ ಹಿಂದೆ ಈತ ಪದವಿ ಪಡೆದಿದ್ದಾನೆ. ಅವರು ಯಾವ ಕಾಲೇಜಿಗೆ ಹೋಗುತ್ತಾರೆ ಎಂಬುದು ಇನ್ನೂ ನಿಗದಿಯಾಗಿಲ್ಲಾ.

    MORE
    GALLERIES

  • 67

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    ಬಾರ್ನ್ಸ್ ಅವರು ಕಂಪ್ಯೂಟರ್ ಸೈನ್ಸ್​​ ಮಾಡಲು ಇಷ್ಟಪಡುತ್ತಿದ್ದಾರಂತೆ. ಅಷ್ಟೇ ಅಲ್ಲಾ ಅವರಿಗೆ ಕಾನೂನು ಪದವಿಯನ್ನು ಪಡೆದುಕೊಳ್ಳಲು ಇಷ್ಟವಿದೆಯಂತೆ.

    MORE
    GALLERIES

  • 77

    US: ಒಂದೇ ವಿದ್ಯಾರ್ಥಿಗೆ 170 ಕಾಲೇಜುಗಳಲ್ಲಿ ಅಡ್ಮಿಷನ್​! 74 ಕೋಟಿ ಸ್ಕಾಲರ್​ ಶಿಪ್​

    ಈ ಸುದ್ದಿಯಿಂದ ಶಿಕ್ಷಕರು ಹಾಗೂ ಇನ್ನಿತರ ವಿದ್ಯಾರ್ಥಿಗಳು ಅವನು ಯಾವ ಶಾಲೆಗೆ ಸೇರುತ್ತಾನೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. 

    MORE
    GALLERIES