Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

ಶಾಲೆಗಳಿಂದ ಮಕ್ಕಳು ಡ್ರಾಪ್ ಔಟ್ ಆಗುವ ಸಂಖ್ಯೆ ಹೆಚ್ಚುತ್ತಿದೆ‌. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸಲಹೆ ನೀಡಲಾಗಿದೆ.

First published:

  • 17

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಸರ್ಕಾರಕ್ಕೆ ಆಡಳಿತ ಸುಧಾರಣಾ ಆಯೋಗ ಸಲಹೆ ನೀಡಿದೆ.

    MORE
    GALLERIES

  • 27

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಕರ್ನಾಟಕದಲ್ಲಿ 100 ಮೀಟರ್ ಗಳಷ್ಟೇ ಆಚೀಚೆ ಅಂತರದಲ್ಲಿರುವ 2460 ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢಶಾಲೆಗಳನ್ನು ವಿಲೀನಗೊಳಿಸುವಂತೆ ಸಲಹೆ ನೀಡಲಾಗಿದೆ.

    MORE
    GALLERIES

  • 37

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಹೀಗೆ ವಿಲೀನ ಮಾಡುವ ಮೂಲಕ 1135 ಕ್ಲಸ್ಟರ್‌ ಪ್ರೌಢಶಾಲೆಗಳಾಗಿ ಅಥವಾ ಪಬ್ಲಿಕ್‌ ಸ್ಕೂಲ್‌ಗ‌ಳನ್ನಾಗಿ‌ ಮಾರ್ಪಡಿಸಬಹುದು ಎಂದು ತಿಳಿಸಲಾಗಿದೆ.

    MORE
    GALLERIES

  • 47

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಜೊತೆಗೆ ಕರ್ನಾಟಕದ 879 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳನ್ನಾಗಿ ವಿಲೀನಗೊಳಿಸಬಹುದು ಎಂದು ಸಲಹೆ ನೀಡಿದೆ ಈ ಆಡಳಿತ ಸುಧಾರಣಾ ಮಂಡಳಿ.

    MORE
    GALLERIES

  • 57

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಶಾಲೆಗಳಿಂದ ಮಕ್ಕಳು ಡ್ರಾಪ್ ಔಟ್ ಆಗುವ ಸಂಖ್ಯೆ ಹೆಚ್ಚುತ್ತಿದೆ‌. ಇದನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸಲಹೆ ನೀಡಲಾಗಿದೆ.

    MORE
    GALLERIES

  • 67

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಕರ್ನಾಟಕ‌ ಸರ್ಕಾರಕ್ಕೆ ಆಡಳಿತ ಸಲಹಾ ಮಂಡಳಿ ನೀಡಿರುವ ಈ ಸಲಹೆಯಲ್ಲಿ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೂ ವಿಸ್ತರಣೆ ಮಾಡುವಂತೆ ತಿಳಿಸಲಾಗಿದೆ.

    MORE
    GALLERIES

  • 77

    Education News: ಶಾಲೆಗಳ ವಿಲೀನಕ್ಕೆ ಸರ್ಕಾರಕ್ಕೆ ಸಲಹೆ ನೀಡಿದ ಆಡಳಿತ ಸುಧಾರಣಾ ಆಯೋಗ

    ಉನ್ನತ ಪ್ರಾಥಮಿಕ ಶಾಲೆಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು ನಂತರ ಹೊಸ ಪ್ರವೇಶವನ್ನು ತೆಗೆದುಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ ಆದರೆ ಇದರ ಉದ್ದೇಶ ಮಾತ್ರ ಬೇರೆ ಇದೆ.

    MORE
    GALLERIES