Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

ವಿದ್ಯಾರ್ಥಿಗಳ ಆಧಾರ್​ ಲಿಂಕ್​ ಮಾಡಿಸಿದರೆ ಮಾತ್ರ ಸರ್ಕಾರ ವಿದ್ಯಾರ್ಥಿಗಳಿಗೆ ನೀಡುವ ಸೌಲಭ್ಯ ಪಡೆಯಲು ಸಾಧ್ಯ ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. ನಿಮ್ಮ ಮಕ್ಕಳ ಆಧಾರ್​ ಲಿಂಕ್​ ಆಗಿದೆಯಾ? ಇಲ್ವವಾ ಎಂದು ಈಗಲೇ ಗಮನಿಸಿ

First published:

  • 17

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನಾನಾ ರೀತಿಯಲ್ಲಿ ಸರ್ಕಾರ ವಿವಿಧ ರೂಪದಲ್ಲಿ ಆರ್ಥಿಕ ನೆರವು ನೀಡುತ್ತಿದೆ. ಅದರ ಅನುಕೂಲವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದಾರೆ. 

    MORE
    GALLERIES

  • 27

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆದುಕೊಳ್ಳಬೇಕು ಎಂದರೆ ಇನ್ನು ಮುಂದೆ ಬ್ಯಾಂಕ್​ ಖಾತೆಗೆ ಮಕ್ಕಳ ಆಧಾರ್​ ಲಿಂಕ್​ ಆಗಿರಲೇ ಬೇಕು ಎಂದು ಶಿಕ್ಷಣ ಇಲಾಖೆ ಸೂಚಿಸಿದೆ. 

    MORE
    GALLERIES

  • 37

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ನಿಮ್ಮ ಮಗುವಿನ ಆಧಾರ್​ ಕಾರ್ಡ್​​ ಸಿದ್ಧವಾಗಿದೆಯೇ ಇಲ್ಲವೇ ಎಂದು ನೀವು ತಿಳಿದುಕೊಳ್ಳಿ. ಹಾಗೇ ಶಾಲೆ ನೀಡುವ ಇತರೆ ಸೌಲಭ್ಯಗಳನ್ನು ಪಡೆದುಕೊಳ್ಳಲು ನೀವು ಆಧಾರ್​ ಲಿಂಕ್​ ಮಾಡಿಸಿ. 

    MORE
    GALLERIES

  • 47

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ಶಾಲಾ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಮತ್ತು ಇತರೆ ಸರ್ಕಾರಿ ಸವಲತ್ತು ಪಡೆಯಲು ಎಸ್‌ಎಟಿಎಸ್‌ ತಂತ್ರಾಂಶದೊಂದಿಗೆ ಆಧಾರ್​ ಕಾರ್ಡ್​​ ಜೋಡಣೆ ಮಾಡುವುದನ್ನು ಕಡ್ಡಾಯಗೊಳಿಸಿ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

    MORE
    GALLERIES

  • 57

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಯ ಎಲ್ಲ ವಿದ್ಯಾರ್ಥಿಗಳಿಂದ ಆಧಾರ್‌ ಕಾರ್ಡ್‌ಗಳನ್ನು ಸಂಗ್ರಹಿಸಿ, ತಂತ್ರಾಂಶದೊಂದಿಗೆ ಜೋಡಣೆ ಮಾಡಬೇಕು ಎಂದು ತಿಳಿಸಲಾಗಿದೆ. 

    MORE
    GALLERIES

  • 67

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ಖಾಸಗಿ ಶಾಲೆಯ ವಿದ್ಯಾರ್ಥಿಗಳ ಆಧಾರ್‌ ಜೋಡಣೆಗೂ ಮೊದಲು ಅವರಿಂದ ಒಪ್ಪಿಗೆ ಪತ್ರ ಪಡೆಯಬೇಕು ಎಂದು ಸೂಚಿಸಲಾಗಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ನೀಡುವ ವಿದ್ಯಾರ್ಥಿ ವೇತನವನ್ನು ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್‌ ಮೂಲಕ ವಿತರಿಸಲಾಗುತ್ತಿದೆ.

    MORE
    GALLERIES

  • 77

    Aadhaar For Students: ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಯಾವುದೇ ಸವಲತ್ತು ಬೇಕಿದ್ದರೂ ಆಧಾರ್​ ಕಡ್ಡಾಯ: ಶಿಕ್ಷಣ ಇಲಾಖೆ

    ವಿದ್ಯಾರ್ಥಿ ವೇತನ ಪಡೆಯಲು ಆಧಾರ್​​ ದಾಖಲೆ ನೀಡುವುದು ಕಡ್ಡಾಯವಾಗಿದೆ. ನಿಮ್ಮ ಮಕ್ಕಳ ಆಧಾರ್​​ ಇನ್ನೂ ಲಿಂಕ್​ ಮಾಡಿಲ್ಲಾ ಎಂದಾದರೆ ನೀವು ಸರ್ಕಾರದಿಂದ ಸಿಗುವ ಸವಲತ್ತು ಕಳೆದುಕೊಳ್ಳುವುದು ಖಚಿತ.

    MORE
    GALLERIES