Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

ನಾಲ್ವರು ಮಹಿಳಾ ಕೈದಿಗಳು ಸೇರಿದಂತೆ 77 ಕೈದಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 12 ನೇ ತರಗತಿ ಪರೀಕ್ಷೆಯಲ್ಲಿ ಕೈದಿಗಳ ಒಟ್ಟು ಶೇಕಡಾ 86.52 ರಷ್ಟು ಜನ ಪಾಸ್​​ ಆಗಿದ್ದಾರೆ.

First published:

  • 17

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    ಚೆನ್ನೈನಲ್ಲಿ ಈ ಬಾರಿ 12ನೇ ತರಗತಿ ಪರೀಕ್ಷೆಯಲ್ಲಿ ಜೈಲಿನಲ್ಲಿರುವ 88ಜನ  ಕೈದಿಗಳು ಪರೀಕ್ಷೆ ಬರೆದಿದ್ದಾರೆ. 86 ಪ್ರತಿಷತ ಫಲಿತಾಂಶ ದಾಖಲಾಗಿದೆ. 12ನೇ ತರಗತಿ ಪರೀಕ್ಷೆಗೆ ಹಾಜರಾದ 88 ಕೈದಿಗಳ ಪೈಕಿ ಕನಿಷ್ಠ 77 ಮಂದಿ ಪಾಸ್​ ಆಗಿದ್ದಾರೆ ಎಂದು ವರದಿಯಾಗಿದೆ.

    MORE
    GALLERIES

  • 27

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    ತಮಿಳುನಾಡು ರಾಜ್ಯ ಕಾರಾಗೃಹ ಇಲಾಖೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಒಟ್ಟು ತೇರ್ಗಡೆ ಪ್ರಮಾಣ ಶೇ.86.5. ಆಗಿದೆ. ಮಹಿಳಾ ಕೈದಿಗಳೂ ಸಹ ಪರೀಕ್ಷೆ ಬರೆದಿದ್ದಾರೆ.

    MORE
    GALLERIES

  • 37

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    2022-2023 ರಲ್ಲಿ, ರಾಜ್ಯಾದ್ಯಂತ ವಿವಿಧ ಕೇಂದ್ರ ಕಾರಾಗೃಹಗಳು ಮತ್ತು ಮಹಿಳೆಯರ ವಿಶೇಷ ಕಾರಾಗೃಹಗಳಿಂದ ಐದು ಮಹಿಳಾ ಕೈದಿಗಳು ಸೇರಿದಂತೆ ಕನಿಷ್ಠ 88 ಜೈಲು ಕೈದಿಗಳು 12 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದಾರೆ

    MORE
    GALLERIES

  • 47

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    ಈ ಶೈಕ್ಷಣಿಕ ವರ್ಷದಲ್ಲಿ . ತಮಿಳುನಾಡು ಶಿಕ್ಷಣ ಇಲಾಖೆಯಿಂದ ವಿಶೇಷ ಪರೀಕ್ಷಾ ಕೇಂದ್ರಗಳನ್ನು ಆಯೋಜಿಸಲಾಗಿತ್ತು. ಕಾರಾಗೃಹ ಇಲಾಖೆಯ ಕೋರಿಕೆಯಂತೆ ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯು ಆಯಾ ಕಾರಾಗೃಹಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ವ್ಯವಸ್ಥೆ ಮಾಡಿತ್ತು.

    MORE
    GALLERIES

  • 57

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    ನಾಲ್ವರು ಮಹಿಳಾ ಕೈದಿಗಳು ಸೇರಿದಂತೆ 77 ಕೈದಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 12 ನೇ ತರಗತಿ ಪರೀಕ್ಷೆಯಲ್ಲಿ ಕೈದಿಗಳ ಒಟ್ಟು ಶೇಕಡಾ 86.52 ರಷ್ಟು ಪಾಸ್​ ಆಗಿದ್ದಾರೆ.

    MORE
    GALLERIES

  • 67

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    ಚೆನ್ನೈ ಪುಝಲ್ ಜೈಲು-II , ಚೆನ್ನೈ ಪುಝಲ್‌ನ ವಿಶೇಷ ಮಹಿಳಾ ಕಾರಾಗೃಹ, ಕಡಲೂರಿನ ಕೇಂದ್ರ ಕಾರಾಗೃಹ, ಕೊಯಮತ್ತೂರಿನ ಕೇಂದ್ರ ಕಾರಾಗೃಹ, ತಿರುಚ್ಚಿಯ ಕೇಂದ್ರ ಕಾರಾಗೃಹ, ಮಧುರೈನ ವಿಶೇಷ ಕಾರಾಗೃಹ, ಮಧುರೈನ ಮಹಿಳಾ ವಿಶೇಷ ಕಾರಾಗೃಹದ ಕೈದಿಗಳು ಪರೀಕ್ಷೆ ಬರೆದಿದ್ದಾರೆ. 

    MORE
    GALLERIES

  • 77

    Exam ಬರೆದ 88 ಕೈದಿಗಳು, ಶೇಕಡಾ 86 ರಷ್ಟು ಫಲಿತಾಂಶ ದಾಖಲು!

    ಈ ವರ್ಷ ನಡೆಸಿದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರು ಮತ್ತು ಉತ್ತೀರ್ಣರಾದವರನ್ನು ಡಿಜಿಪಿ ಪ್ರಶಂಸಿದ್ದಾರೆ. 

    MORE
    GALLERIES