School Admission: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಗಮನಿಸಿ, ಇಲ್ಲಿದೆ ಮಹತ್ವದ ಅಪ್ಡೇಟ್
ಜೂನ್ 1ನೇ ತಾರೀಖಿಗೆ ನಿಮ್ಮ ಮಕ್ಕಳು 6ನೇ ವರ್ಷ ಪೂರ್ಣಗೊಳಿಸಿದ್ದರೆ ಮಾತ್ರ ಶಾಲೆಗೆ ಸೇರಿಸಬೇಕು. ಆ ಹೊರತು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿ ಸರಿಯಾದ ವಯಸ್ಸಿಗೂ ಮುನ್ನ ಶಾಲೆಗೆ ಸೇರಿಸಿದರೆ ತೊಂದರೆಯಾಗುತ್ತದೆ ಎಂದು ತಿಳಿಸಲಾಗಿದೆ.
ಶಾಲೆಗೆ ವಿದ್ಯಾರ್ಥಿಗಳನ್ನು ಸೇರಿಸುವಾಗ ವಯಸ್ಸಿನ ಮಿತಿಯನ್ನು ರಾಜ್ಯ ಸರ್ಕಾರವು ಇದೀಗ ಸೂಚಿಸಿ. ಈ ವರ್ಷ ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುತ್ತಿದ್ದರೆ ಖಂಡಿತ ಈ ಅಂಶವನ್ನು ನೆನಪಿನಲ್ಲಿಡಿ.
2/ 7
ರಾಜ್ಯ ಸರ್ಕಾರವು ಒಂದನೇ ತರಗತಿ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ಆರು ವರ್ಷ ವಯಸ್ಸಾಗುವುದು ಖಡ್ಡಾಯ ಎಂದು ಘೋಷಿಸಿದೆ. 1ನೇ ತರಗತಿಗೆ ಅಡ್ಮೀಶನ್ ಮಾಡಿಸುವಾಗ 6 ವರ್ಷ ಪೂರ್ಣಗೊಂಡಿರಲೇ ಬೇಕು ಎಂದು ಸೂಚಿಸಲಾಗಿದೆ.
3/ 7
ಜೂನ್ 1ನೇ ತಾರೀಖಿಗೆ ನಿಮ್ಮ ಮಕ್ಕಳು 6ನೇ ವರ್ಷ ಪೂರ್ಣಗೊಳಿಸಿದ್ದರೆ ಮಾತ್ರ ಶಾಲೆಗೆ ಸೇರಿಸಬೇಕು. ಆ ಹೊರತು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿ ಸರಿಯಾದ ವಯಸ್ಸಿಗೂ ಮುನ್ನ ಶಾಲೆಗೆ ಸೇರಿಸಿದರೆ ತೊಂದರೆಯಾಗುತ್ತದೆ ಎಂದು ತಿಳಿಸಲಾಗಿದೆ.
4/ 7
ನಿಗದಿ ಪಡಿಸಿದ ವಯೋಮಿತಿ ಅನುಸಾರ ಶಾಲೆಗೆ ದಾಖಲು ಮಾಡಲು ಸೂಚನೆ ನೀಡಲಾಗಿದೆ. ಇದಕ್ಕೆ ಎಲ್ಲಾ ಪೋಷಕರೂ ಸಹ ಸಹಕರಿಸಲು ಕೋರಲಾಗಿದೆ.
5/ 7
ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಜೀವನದಲ್ಲಿ ಸಹಾಯವಾಗಲಿದೆ. ನಿಗದಿ ಪಡಿಸಿದ ಸರಿಯಾದ ರೀತಿಯ ಪಠ್ಯ ಪುಸ್ತಕಗಳಿಗೆ ಮತ್ತು ಮಕ್ಕಳ ಕಲಿಕೆಗೆ ಆಗ ಮಾತ್ರ ಹೊಂದಾಣಿಕೆಯಾಗುತ್ತದೆ.
6/ 7
ಈ ಹಿಂದೆ 5 ವರ್ಷ 5 ತಿಂಗಳು ಆದರೆ ಸಾಕು ಎಂಬ ನಿಯಮವಿತ್ತು. ಇದೀಗ ಅದನ್ನು ಪರಿಷ್ಕರಣೆ ಮಾಡಿ ಹೊಸ ವಯೋಮಿತಿ ನಿಗದಿ ಮಾಡಿ ಸುತ್ತೋಲೆ.
7/ 7
ಶಾಲಾ ಸಮಯ ಕೂಡ ಈ ಬದಲಾಗಿದೆ. ನಿಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಈ ಎಲ್ಲಾ ಆದೇಶ ಹಾಗೂ ನಿಯಮಗಳನ್ನು ಗಮನಿಸಿ. ಅದಕ್ಕೆ ತಕ್ಕನಂತೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳಿಸುವ ತಯಾರಿ ನಡೆಸಿ.