ತರಗತಿಯಲ್ಲಿ ಶಿಕ್ಷಕರು ನಿಮಗೆ ಏನು ಕಲಿಸುತ್ತಿದ್ದಾರೋ ಅದರ ಬಗ್ಗೆ ಹೆಚ್ಚಿನ ಗಮನ ಕೊಡಿ. ಏಕೆಂದರೆ ನಿಮ್ಮ ಪಠ್ಯದ ಹೊರತಾಗಿ ಇನ್ಯಾವುದೇ ವಿಷಯವೂ ಸಹ ಇದರಲ್ಲಿ ಬರುವುದಿಲ್ಲ. ನೀವು ಪರೀಕ್ಷೆ ಬರೆದಾಗ ಅದರಲ್ಲಿ ನಿಮ್ಮ ಶಿಕ್ಷಕರು ಹೇಳಿಕೊಟ್ಟ ಹೆಚ್ಚಿನ ಅಂಶಗಳೇ ಬಂದಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸರಿಯಾಗಿ ನೋಟ್ಸ್ ಬರೆದು ರೆಡಿ ಮಾಡಿಕೊಳ್ಳಿ