School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

ವಿದ್ಯಾರ್ಥಿಗಳಿಗೆ ಜ್ವರ ಕೆಮ್ಮು ನೆಗಡಿ ಇರುವ ಕಾರಣ ಇತರ ವಿದ್ಯಾರ್ಥಿಗಳಿಗೆ ಇದು ಹರಡದೇ ಇರಲಿ ಎಂದು ಶಾಲೆಗೆ ರಜೆ ನೀಡಲಾಗಿದೆ.

First published:

 • 18

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ರಜೆ ಘೋಷಿಸಲಾಗಿದೆ.

  MORE
  GALLERIES

 • 28

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ವಿದ್ಯಾರ್ಥಿಗಳಿಗೆ ಜ್ವರ ಕೆಮ್ಮು ನೆಗಡಿ ಇರುವ ಕಾರಣ ರಜೆ ಘೋಷಣೆ ಮಾಡಲಾಗಿದೆ. ಒಟ್ಟು ಮೂರು ದಿನಗಳ ಕಾಲ ಪ್ರೌಢಶಾಲೆಗೆ ರಜೆ ಘೋಷಣೆ ಮಾಡಲಾಗಿದೆ.

  MORE
  GALLERIES

 • 38

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಚಾಮರಾಜನಗರ ತಾಲೋಕಿನ ಮೇಗಲಹುಂಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. 104 ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರೌಢಶಾಲೆ ಇದಾಗಿದ್ದು ಹಲವು ವಿದ್ಯಾರ್ಥಿಗಳಿಗೆ ಅನಾರೋಗ್ಯ ಕಾಡುತ್ತಿದೆ.

  MORE
  GALLERIES

 • 48

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಆರಂಭದಲ್ಲಿ 21 ಮಕ್ಕಳಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು ಇದಾದ ನಂತರ ಇನ್ನಿತರ ವಿದ್ಯಾರ್ಥಿಗಳಿಗೂ ಇದು ಹರಡಲು ಪ್ರಾರಂಭವಾಯ್ತು. ಇತರ ಮಕ್ಕಳಿಗೆ ಹಬ್ಬದಂತೆ ಶಾಲೆಗೆ ರಜೆ ಘೋಷಣೆ ಮಾಡಲಾಯ್ತು.

  MORE
  GALLERIES

 • 58

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಗಣಿತ ಹಬ್ಬದಂದು ಮಾಡಿಸಿದ್ದ ಬೋಂಡಾ ತಿಂದು ಮಕ್ಕಳಿಗೆ ಅನಾರೋಗ್ಯ ಎಂದು ಸಹಶಿಕ್ಷಕ ದುಂಡು ಮಹದೇವ ಆರೋಪ ಮಾಡಿದ್ದಾರೆ.

  MORE
  GALLERIES

 • 68

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಶಾಲೆ ಮುಖ್ಯೋಪಾಧ್ಯಾಯ ರಮೇಶ್ ಬೇಜವಬ್ದಾರಿಯೇ ಕಾರಣ ಎಂದು ಸಹ ಶಿಕ್ಷಕ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಮುಖ್ಯ ಶಿಕ್ಷಕ ರಮೇಶ್ ಅಲ್ಲಗಳಿದಿದ್ದಾರೆ.

  MORE
  GALLERIES

 • 78

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಗಣಿತ ಹಬ್ಬಕ್ಕು ಮೊದಲು ಕೆಲವು ಮಕ್ಕಳಲ್ಲಿ ಜ್ವರದ ಲಕ್ಷಣ ಇತ್ತು. ಇತರ ಮಕ್ಕಳಿಗೆ ತಗುಲಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

  MORE
  GALLERIES

 • 88

  School Holiday: ಮಕ್ಕಳ ಆರೋಗ್ಯ ಕಾಪಾಡೋಕೆ 3 ದಿನ ಶಾಲೆಗೆ ರಜೆ ಘೋಷಣೆ

  ಶಿಕ್ಷಕರ ಆರೋಪ ಹಾಗೂ ವಿದ್ಯಾರ್ಥಿಗಳ ಅನಾರೋಗ್ಯದಿಂದ ಅಸಮಾಧಾನಕ್ಕೊಳಗಾದ ಗ್ರಾಮಸ್ಥರು ಶಿಕ್ಷಕರನ್ನು ವರ್ಗಾವಣೆ ಮಾಡಿಬಿಡಿ ಎಂದು ಆಕ್ರೋಷ ವ್ಯಕ್ತಪಡಿಸಿದ್ದಾರೆ.

  MORE
  GALLERIES