2nd PUCಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಹೊಸದೊಂದು ಅವಕಾಶ ಕಲ್ಪಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಒಂದು ಎರಡನೇ ಅವಕಾಶ ನೀಡಲಾಗಿದೆ.
2/ 8
ಪೂರಕ ಪರೀಕ್ಷೆ ನಡೆಸುವ ಮೂಲಕ ಯಾರೆಲ್ಲಾ ಫೇಲ್ ಆಗಿದ್ದಾರೋ ಅವರೆಲ್ಲರಿಗೂ ಇನ್ನೊಮ್ಮೆ ಪರೀಕ್ಷೆ ನಡೆಸಿ ಅವರಿಗೆ ಪಾಸ್ ಆಗಲು ಅನುವುಮಾಡಿಕೊಡಲಾಗಿದೆ.
3/ 8
ಈ ಹಿಂದೆ ಶುಲ್ಕ ಪಾವತಿಸುವ ದಿನಾಂಕವನ್ನು 2 ಮೇ 2023ರಂದು ನಿಗದಿಪಡಿಸಲಾಗಿತ್ತು. ಆದರೆ 6 ಮೇ 2023ರ ವರೆಗೆ ವಿಸ್ತರಿಸಲಾಗಿದೆ. ಯಾರೆಲ್ಲಾ ಇನ್ನೂ ಶುಲ್ಕ ಪಾವತಿಸಿಲ್ಲವೋ ಅವರಿಗೆ ಈಗ ಅವಕಾಶ ಇದೆ.
4/ 8
ಪುನರಾವರ್ತಿತ ವಿದ್ಯಾರ್ಥಿಗಳು ಪಾವತಿಸಬೇಕಾದ ಪರೀಕ್ಷಾ ಶುಲ್ಕ ಹೀಗಿದೆ 3 ಅಥವಾ ಹೆಚ್ಚಿನ ವಿಷಯಗಳಿಗೆ- 400 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.
5/ 8
ಪೂರಕ ಪರೀಕ್ಷೆಯ ವೇಳಾಪಟ್ಟಿ ಅಧಿಕೃತ ವೆಬ್ಸೈಟ್ www.Kseab.karnataka.gov.in ನಲ್ಲೂ ವೇಳಾಪಟ್ಟಿ ಪ್ರಕಟಗೊಂಡಿದೆ. ವಿದ್ಯಾರ್ಥಿಗಳು ಈ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲಿಸಬಹುದು.
6/ 8
ನೀವು ನಿಗದಿತ ದಿನಾಂಕದೊಳಗೆ ಪರೀಕ್ಷಾ ಶುಲ್ಕವನ್ನು ಕಟ್ಟಿಲ್ಲ ಎಂದಾದರೆ ದಿನಕ್ಕೆ 50 ರೂ ದಂಡ ವಿಧಿಸುತ್ತಾ ಹೋಗಲಾಗುತ್ತದೆ. ಮೇ 8 2023ರ ನಂತರ ಯಾರಿಗೂ ಶುಲ್ಕ ಕಟ್ಟಲು ಅವಕಾಶ ಇರುವುದಿಲ್ಲ.
7/ 8
ಇಂದಿನಿಂದ ಕೆಲವೇ ಕೆಲವು ದಿನಗಳು ಬಾಕಿ ಉಳಿದಿದ್ದು ಯಾರೆಲ್ಲಾ ಶುಲ್ಕ ಪಾವತಿಸಿಲ್ಲವೋ ಅವರೆಲ್ಲಾ ಈ ಕೂಡಲೇ ಶುಲ್ಕ ಪಾವತಿಸಿ ನಿಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಿ.
8/ 8
ಇದೇ ಮೇ 6ರಂದು ಸಾಯಂಕಾಲ 5-30 ರವರೆಗೆ ಅವಕಾಶ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಅವಧಿಯನ್ನು ನೀವು ಶುಲ್ಕ ಪಾವತಿಸಲು ಪಡೆದುಕೊಂಡರೆ ಅದನ್ನು ಸ್ವೀಕರಿಸಲಾಗುವುದಿಲ್ಲ.
First published:
18
2nd PUC ವಿದ್ಯಾರ್ಥಿಗಳ ಪೂರಕ ಪರೀಕ್ಷೆ ಶುಲ್ಕ ಪಾವತಿಸಲು ದಿನಾಂಕ ವಿಸ್ತರಣೆ; ಈ ದಿನದವರೆಗೂ ನಿಮಗಿದೆ ಅವಕಾಶ