2nd PUC ಪೂರಕ ಪರೀಕ್ಷೆ ದಿನಾಂಕ ಬದಲು; ಇಲ್ಲಿದೆ ನಿಖರ ಮಾಹಿತಿ
ದ್ವಿತೀಯ ಪಿಯುಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಿ. ಈ ದಿನಾಂಕದಂದೇ ಪೂರಕ ಪರೀಕ್ಷೆಗೆ ಹಾಜರಾಗಿ.
1/ 7
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟವಾಗಿದೆ. ಈ ಹಿಂದೆ ನೀಡಲಾಗಿದ್ದ ದಿನಾಂಕದಂದು ಪರೀಕ್ಷೆ ನಡೆಯುವುದಿಲ್ಲ.
2/ 7
ದ್ವಿತೀಯ ಪಿಯುಸಿಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳಿ. ಈ ದಿನಾಂಕದಂದೇ ಪೂರಕ ಪರೀಕ್ಷೆಗೆ ಹಾಜರಾಗಿ.
3/ 7
ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕೃತ ಮಾಹಿತಿಯನ್ನ ಪ್ರಕಟಗೊಳಿಸಿದೆ. ಮೇ 23ರಿಂದ ಜೂ.2ರ ವರೆಗೆ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದೆ.
4/ 7
ಸಿಇಟಿ - ಕನ್ನಡ ಭಾಷಾ ಪರೀಕ್ಷೆ ಮೇ 22ರಂದು ಆಯೋಜನೆ ಮಾಡಲಾಗಿದೆ. ಇದರಿಂದಾಗಿ ಪಿಯುಸಿ ಪೂರ ಪರೀಕ್ಷಾ ದಿನಾಂಕದಲ್ಲಿ ಬದಲಾವಣೆಯಾಗಿದೆ.
5/ 7
ಇದರ ಹಿನ್ನೆಲೆ ಮೇ.22ರಿಂದ ಆರಂಭವಾಗಬೇಕಿದ್ದ ಪರೀಕ್ಷೆ ದಿನಾಂಕ ಬದಲಾವಣೆ ಮೇ.23ರಿಂದ ಜರುಗುತ್ತವೆ ಎಂದು ಅಧಿಕೃತ ಮಾಹಿತಿ ಬಂದಿದೆ.
6/ 7
ನೀವು ಎಲ್ಲಾ ರೀತಿಯ ಸಿದ್ಧತೆಗಳೊಂದಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿ. ಭರವಸೆ ಕಳೆದುಕೊಳ್ಳಬೇಡಿ.
7/ 7
ಈ ಹಿಂದೆ ನೀವು ಪರೀಕ್ಷೆಯಲ್ಲಿ ಯಾವುದಾದರೂ ಒಂದು ವಿಷಯದಲ್ಲಿ ಫೇಲ್ ಆಗಿದ್ದರೆ ಅದನ್ನು ಈ ಪೂರಕ ಪರೀಕ್ಷೆಯಲ್ಲಿ ಮತ್ತೆ ಬರೆದು ಪಾಸ್ ಆಗಬಹುದು.
First published: