ಈಗಾಗಲೇ 10ನೇ ತರಗತಿ ವಿದ್ಯಾರ್ಥಿಗಳು ಮುಖ್ಯ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ರಿಸಲ್ಟ್ ಯಾವಾಗ ಬರುತ್ತೆ ಎಂದು ಕಾತುರದಲ್ಲಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆಯು ಅಧಿಕೃತ ಅಧಿಸೂಚನೆಯೊಂದನ್ನು ಬಿಡುಗಡೆ ಮಾಡಿದೆ. ಮೇ 2ನೇ ವಾರದಲ್ಲಿ 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡುವುದಾಗಿ ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
2/ 7
ಹೌದು, ಆಂಧ್ರಪ್ರದೇಶದ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಮೇ 2ನೇ ವಾರದಲ್ಲಿ ಬಿಡುಗಡೆಯಾಗಲಿದೆ ಎಂದು ಸರ್ಕಾರಿ ಪರೀಕ್ಷಾ ಇಲಾಖೆಯ ರಾಜ್ಯ ನಿರ್ದೇಶಕರು ಹೇಳಿದ್ದಾರೆ. ಈಗಾಗಲೇ ಶೇ.44ರಷ್ಟು ಮೌಲ್ಯಮಾಪನ ಕೆಲಸ ಮುಗಿದಿದೆ. ಇದೇ ತಿಂಗಳ 26ರಂದು ಮೌಲ್ಯಮಾಪನ ಮುಗಿಯುತ್ತದೆ ಎಂದು ಹೇಳಿದರು.
3/ 7
ರಾಜ್ಯಾದ್ಯಂತ 3,349 ಕೇಂದ್ರಗಳಲ್ಲಿ 6.64 ಲಕ್ಷ ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ರಾಜ್ಯದ 23 ಜಿಲ್ಲೆಗಳಲ್ಲಿ ಸ್ಪಾಟ್ ಮೌಲ್ಯಮಾಪನ ನಡೆಯುತ್ತಿದೆ. ಇದರಲ್ಲಿ 30 ರಿಂದ 35 ಸಾವಿರ ಮಂದಿ ಶಿಕ್ಷಕರು ಭಾಗವಹಿಸಿದ್ದಾರೆ ಎಂದರು.
4/ 7
ಮಚಲಿಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸ್ಪಾಟ್ ಮೌಲ್ಯಮಾಪನ ನಡೆಯುತ್ತಿರುವ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಮೌಲ್ಯಮಾಪನ ಕುರಿತು ತೃಪ್ತಿ ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ 10ನೇ ತರಗತಿ ಫಲಿತಾಂಶ ಹೊರಬೀಳುವುದಾಗಿ ತಿಳಿಸಿದರು.
5/ 7
ಇನ್ನು, ತೆಲಂಗಾಣ ರಾಜ್ಯದಲ್ಲಿ ಮೇ ಎರಡನೇ ವಾರದಲ್ಲಿ ಇಂಟರ್ ಮತ್ತು ಹತ್ತನೇ ತರಗತಿ ಫಲಿತಾಂಶಗಳನ್ನು ಬಿಡುಗಡೆ ಮಾಡಲು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ.
6/ 7
ಈಗಾಗಲೇ ಇಂಟರ್ಮೀಡಿಯೇಟ್ ಸ್ಪಾಟ್ ಮೌಲ್ಯಮಾಪನ ಪೂರ್ಣಗೊಂಡಿದೆ ಎಂದು ವರದಿಯಾಗಿದೆ. 10ನೇ ತರಗತಿಯ ಸ್ಪಾಟ್ ವ್ಯಾಲ್ಯುಯೇಷನ್ ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಅಂಕಗಳ ಕ್ರೋಢೀಕರಣ ಮತ್ತು ಪಟ್ಟಿಯನ್ನು ಪೂರ್ಣಗೊಳಿಸಲು 10 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
7/ 7
ಮೇ 10ರ ನಂತರ ಅಂದರೆ ಒಂದು ತಿಂಗಳೊಳಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆಯಂತೆ.
First published:
17
10th Class Results: ಮೇ 2ನೇ ವಾರದಲ್ಲಿ 10ನೇ ತರಗತಿ ಫಲಿತಾಂಶ ಪ್ರಕಟ