Dell Hiring Alert: ಫ್ರೆಶರ್ಸ್​​ಗೆ ಬೆಂಗಳೂರಿನ ಡೆಲ್​ನಲ್ಲಿದೆ ಉದ್ಯೋಗಾವಕಾಶ; 8.5 ಲಕ್ಷ ರೂ ವಾರ್ಷಿಕ ವೇತನ

ಈ ಹುದ್ದೆಗಳಿಗೆ ಆಯ್ಕೆಯಾದ ಫ್ರೆಶರ್​​ ಅಭ್ಯರ್ಥಿಗಳಿಗೆ 7- 8.5 ಲಕ್ಷ ರೂ ವಾರ್ಷಿಕ ವೇತನದ ಪ್ಯಾಕೇಜ್​ ಇರಲಿದೆ. ಇನ್ನು ಅನುಭವ ಹೊಂದಿದವರಿಗೆ 11 ರಿಂದ 13 ಲಕ್ಷ ವಾರ್ಷಿಕ ವೇತನದ ಪ್ಯಾಕೇಜ್​ ಇರಲಿದೆ.

First published: