ಜವಳಿ ಸಚಿವಾಲಯದಲ್ಲಿ 10th ಪಾಸಾದವರಿಗೆ ಬಂಪರ್ ಉದ್ಯೋಗ-ಈಗಲೇ ಅರ್ಜಿ ಹಾಕಿ

Ministry of Textiles Recruitment 2023: ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್​ನ್ಯೂಸ್ ಇದೆ. 10ನೇ ತರಗತಿ(10th Pass) ಪಾಸಾದವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಉದ್ಯೋಗ ಸಿಗಲಿದೆ. ಹೌದು, ಜವಳಿ ಸಚಿವಾಲಯವು(Ministry of Textiles) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

First published: