Breaks between Work: ಬಿಡುವಿಲ್ಲದೆ ನಿರಂತರವಾಗಿ ಕೆಲಸ ಮಾಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚು!
ಕೆಲಸದ ಬ್ಯುಸಿಯಲ್ಲಿದ್ದೆ ಎಂದು ಎಲ್ಲರೂ ಹೇಳುತ್ತಾರೆ. ನಿತ್ಯ ಮಾಡುವ ಕೆಲಸದಲ್ಲೇ ಕಳೆದು ಹೋಗುವವರೇ ಹೆಚ್ಚು. ಹಗಲಿರುಳು ಕೆಲಸ ಮಾಡಿದರಷ್ಟೇ ವೃತ್ತಿಯಲ್ಲಿ ಜೀವನದಲ್ಲಿ ಮುಂದೆ ಬರುತ್ತೇವೆ ಎಂದು ಬಹುತೇಕರು ನಂಬಿದ್ದಾರೆ. ಆದರೆ ಇದು ಸಂಪೂರ್ಣ ಸತ್ಯವಲ್ಲ. ಬಿಡುವಿಲ್ಲದೆ ಕೆಲಸ ಮಾಡುವುದು ಲಾಭಕ್ಕಿಂತ ನಷ್ಟವೇ ಹೆಚ್ಚು. ಕೆಲಸದ ಮಧ್ಯೆ ವಿರಾಮಗಳು ಎಷ್ಟು ಮುಖ್ಯ ಎಂದು ಇಲ್ಲಿ ತಿಳಿಯೋಣ.
1) ಇಂದಿನ ಸ್ಪರ್ಧಾತ್ಮಕತೆಗೆ ತಕ್ಕಂತೆ ಬಹು ಜನರು ಕೆಲಸದ ವಿಷಯದಲ್ಲಿ ತಾವು ಮುಂದಿರುವಂತೆ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತಾರೆ. ಇಷ್ಟೊಂದು ನಿರಂತರವಾಗಿ, ಸ್ವಲ್ಪವೂ ವಿರಾಮಗಳಿಲ್ಲದೆ ಕೆಲಸ ಮಾಡುವುದು ನಿಜಕ್ಕೂ ಉತ್ತಮ ರೂಢಿಯೇ? ಈ ಕುರಿತು ಒಂದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿರುವುದು ಮುಖ್ಯವಾಗಿದೆ.
2/ 7
2) ದಿನದ ಎಲ್ಲ ಸಮಯವೂ ಬ್ಯುಸಿಯಾಗಿರುವುದು, ಏನಾದರೂ ಕೆಲಸ ಮಾಡುತ್ತಲೇ ಇರುವುದು ಒಂದು ರೀತಿಯ ಫ್ಯಾಶನ್ ಆಗಿ ಪರಿಗಣಿಸಲ್ಪಡುತ್ತದೆ. ಆದರೆ, ಪ್ರತಿಯೊಂದಕ್ಕೂ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
3/ 7
3) ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಸಮತೋಲನದಲ್ಲಿ ಕಾಪಾಡಿಕೊಂಡು ಹೋಗುವುದು ಮುಖ್ಯ. ಮಾನಸಿಕವಾಗಿ ಶಾಂತವಾಗಿರಲು ಹಾಗೂ ಇನ್ನಷ್ಟು ಸಾಮರ್ಥ್ಯದನುಸಾರವಾಗಿ ಕೆಲಸ ಮಾಡಲು ಆಗಾಗ ವಿರಾಮ ತೆಗೆದುಕೊಳ್ಳುವುದು ಹಾಗೂ ಕೆಲಸದ ಮತ್ತು ವೈಯಕ್ತಿಕ ಜೀವನವನ್ನು ಪ್ರತ್ಯೇಕವಾಗಿರುಸುವುದು ಮುಖ್ಯವಾಗುತ್ತದೆ.
4/ 7
4) ಸಾಮಾನ್ಯವಾಗಿ ಇಷ್ಟವಾಗದ ಕೆಲಸವನ್ನು ನಾವು ಮಾಡಲು ಪ್ರಾರಂಭಿಸಿದಾಗ ಅತಿ ಶೀಘ್ರದಲ್ಲಿಯೇ ನಾವು ಅದರಿಂದ ವಿಮುಕ್ತರಾಗಿ ನೆಮ್ಮದಿಯನ್ನೇ ಕಳೆದುಕೊಂಡು ಬಿಡುತ್ತೇವೆ. ಆದರೆ, ಇನ್ನೊಂದೆಡೆ ನಮಗಿಷ್ಟವಾಗುವ ಕೆಲಸವನ್ನು ನಾವು ನಿತ್ಯವೂ ಆನಂದಿಸಲು ಪ್ರಾರಂಭಿಸುತ್ತೇವೆ.
5/ 7
5) ಯಾವುದೇ ಇರಲಿ ಒಂದು ಇತಿ-ಮಿತಿ ಎಂಬುದಿರುತ್ತದೆ. ಕೆಲಸದ ವಿಷಯದಲ್ಲೂ ಸಹ ಇದು ಸತ್ಯವಾಗಿದೆ. ಕೆಲಸ ಎಷ್ಟೇ ಚೆನ್ನಾಗಿದೆ ಎಂದೆನಿಸಿದರೂ ಅದನ್ನು ಮಾಡುವ ನಿಮ್ಮ ದೇಹಕ್ಕೆ ಅದರದ್ದೆ ಆದ ಒಂದು ಮಿತಿ ಇರುತ್ತದೆ. ಈ ಮೀತಿಯನ್ನು ಮೀರಿದಾಗ ಶಾರೀರಿಕ ಹಾಗೂ ಮಾನಸಿಕವಾಗಿ ಶಕ್ತಿಯನ್ನು, ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗುತ್ತದೆ. (ಸಾಂಕೇತಿಕ ಚಿತ್ರ)
6/ 7
6) ಕೆಲಸದಲ್ಲಿ ಆಗಾಗ ವಿರಾಮ ಹಾಗೂ ವಿಶ್ರಾಂತಿ ತೆಗೆದುಕೊಳ್ಳುವುದು ನಿಜಕ್ಕೂ ಮನಸ್ಸಿನ ಮೇಲಾಗುವ ಒತ್ತಡವನ್ನು ಪರಿಣಾಮಕಾರಿಯಾಗಿ ಶಮನ ಮಾಡಬಹುದು. ನಿಮ್ಮ ಜೀವನದಲ್ಲಿ ವರ್ಕ್ ಲೈಫ್ ಬ್ಯಾಲನ್ಸ್ ಅನ್ನು ಸರಿಯಾಗಿರಿಸಿಕೊಂಡು ಹೋಗಲು ವಿರಾಮಗಳು ಅಗತ್ಯವಾಗಿವೆ. (ಸಾಂದರ್ಭಿಕ ಚಿತ್ರ)
7/ 7
7) ಒಮ್ಮೊಮ್ಮೆ ಕೆಲಸದಿಂದ ವಿರಾಮ ತೆಗೆದುಕೊಳ್ಳುವ ಮೂಲಕ ನಿಮ್ಮ ದೇಹಕ್ಕೆ ಹಾಗೂ ಮನಸ್ಸಿಗೆ ವಿಶ್ರಾಂತಿ ನೀಡಬೇಕು. ನೀವು ಈ ಸಮಯದಲ್ಲಿ ಏನೂ ಮಾಡದೇ ಹೋದರೂ ಅದು ನಿಮ್ಮ ವೃತ್ತಿಜೀವನಕ್ಕೆ, ಆರೋಗ್ಯಕ್ಕೆ ಸಾಕಷ್ಟ ಲಾಭವನ್ನು ತಂದುಕೊಡುತ್ತದೆ.
First published:
17