Women Employee: ಮಹಿಳಾ ಉದ್ಯೋಗಿಗಳು ಕೆಲಸ ಮಾಡಲು ಈ ಪ್ಲೇಸ್​ ಬೆಸ್ಟ್​

111 ನಗರಗಳಲ್ಲಿ 300 ಕಂಪನಿಗಳಲ್ಲಿ ಡೇಟಾವನ್ನು ಸಂಗ್ರಹಿಸಲಾಗಿದೆ. ಅದೆಲ್ಲವನ್ನೂ ಕ್ರಮವಾಗಿ ಅಧ್ಯಯನ ಮಾಡಿ ಈ ಫಲಿತಾಂಶ ನೀಡಲಾಗಿದೆ. ಅದೆಲ್ಲದರ ಪ್ರಕಾರ ಮಹಿಳೆಯರಿಗೆ ಸೇಫ್​ ಆಗಿರುವ ಉದ್ಯೋಗ ಸ್ಥಳವನ್ನು ಗುರುತಿಸಲಾಗಿದೆ.

First published: