ಇನ್ನು ನಿಮ್ಮ ರೆಸ್ಯೂಮ್ ಅನ್ನು ಆಕರ್ಷಕವಾಗಿಸಬೇಕು ಎಂದರೆ ಕೆಲವೊಂದಷ್ಟು ಸಲಹೆಗಳು ಇಲ್ಲಿವೆ. ವ್ಯಕ್ತಿಯು ನಿಮ್ಮ ರೆಸ್ಯೂಮ್ ಅನ್ನು ಏಕೆ ಓದಬೇಕು ಎಂಬುದನ್ನು ಮೊದಲು ನೀವು ತಿಳಿದುಕೊಳ್ಳಬೇಕು. ಶೀರ್ಷಿಕೆಯಲ್ಲೇ ನೀವು ಯಾರು ಮತ್ತು ನೀವು ಯಾವ ಹುದ್ದೆಯ ಆಕಾಂಕ್ಷಿ ಎಂಬುವುದನ್ನು ನಿಖರವಾಗಿ, ಸ್ಪಷ್ಟವಾಗಿ ಹೇಳಬೇಕು.