BCA ವಿದ್ಯಾರ್ಥಿಗಳು ಪದವಿ ನಂತರ ಮುಂದೇನು ಮಾಡುವುದು ಎಂದು ಗೊಂದಲಕ್ಕೆ ಬೀಳುತ್ತಾರೆ. MBA ಹಾಗೂ MCA ಮಧ್ಯೆ ಯಾವುದು ಸೂಕ್ತ ಎಂದು ತಿಳಿಯಲು ಸೂಕ್ತ ಮಾಹಿತಿಯ ಅಗತ್ಯವಿದೆ. ಬಿಸಿಎ ಬಳಿಕ ಪ್ರೋಗ್ರಾಮಿಂಗ್ ಕೌಶಲ್ಯಗಳಲ್ಲಿ ಆಸಕ್ತಿ ಇಲ್ಲದಿದ್ದರೆ MBA ಮಾಡಿ. ಜಾರ್ಜ್ ಡಬ್ಲ್ಯೂ ಬುಷ್, ಮೈಕೆಲ್ ಬ್ಲೂಮ್ಬರ್ಗ್, ಟಿಮ್ ಕುಕ್, ಸತ್ಯ ನಾಡೆಲ್ಲಾ, ಸುಂದರ್ ಪಿಚೈ, ಶೆರಿಲ್ ಸ್ಯಾಂಡ್ ಬರ್ಗ್ ಎಲ್ಲರೂ ಎಂಬಿಎ ಪಡೆದಿದ್ದಾರೆ.