Interview Tips-21: ಎಷ್ಟು ಸ್ಯಾಲರಿ ನಿರೀಕ್ಷಿಸುತ್ತೀರಿ? ಪ್ರಶ್ನೆಗೆ ಉತ್ತರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ
ಬಹುತೇಕ ಜಾಬ್ ಇಂಟರ್ ವ್ಯೂಗಳ ಕೊನೆಯ ಭಾಗದಲ್ಲಿ ಕೇಳುವ ಪ್ರಶ್ನೆಯೇ ಎಷ್ಟು ಸಂಬಳ ನಿರೀಕ್ಷಿಸುತ್ತೀರಿ ಎಂದು. ಅಥವಾ ಇಂಟರ್ ವ್ಯೂನಲ್ಲಿ ಯಶಸ್ವಿಯಾದವರನ್ನು HR ಮಾತನಾಡಿಸುತ್ತಾರೆ. ಅನೇಕ ಕಂಪನಿಗಳಲ್ಲಿ ಎಚ್ ಆರ್ ಸ್ಯಾಲರಿ ಬಗ್ಗೆ ಮಾತುಕತೆ ನಡೆಸುತ್ತಾರೆ. ಎರಡೂ ಸಂದರ್ಭಗಳಲ್ಲಿ ಅಭ್ಯರ್ಥಿ ಸಂಬಳದ ನಿರೀಕ್ಷೆಯ ಬಗ್ಗೆ ಉತ್ತರಿಸುವುವಾಗ ಕೆಲವೊಂದು ತಪ್ಪುಗಳನ್ನು ಮಾಡಬಾರದು.
ಯಾವುದೇ ನೇಮಕಾತಿಯ ಬಹು ಮುಖ್ಯವಾದ ಭಾಗ ವೇತನ ನಿರ್ಧಾರ. ಇದೇ ವಿಚಾರವಾಗಿ ಅಭ್ಯರ್ಥಿ ಜಾಬ್ ಆಫರ್ ಅನ್ನು ಸ್ವೀಕರಿಸಬಹುದು, ತಿರಸ್ಕರಿಸಲೂಬಹುದು. ಕಂಪನಿಯವರು ಸಹ ಒಬ್ಬ ಅಭ್ಯರ್ಥಿಯನ್ನು ಸಂಬಳದ ವಿಚಾರಕ್ಕೆ ಆಯ್ಕೆ ಮಾಡಬಹುದು, ರಿಜೆಕ್ಟ್ ಕೂಡ ಮಾಡಬಹುದು. (ಪ್ರಾತಿನಿಧಿಕ ಚಿತ್ರ)
2/ 8
ಉದ್ಯೋಗಾಕಾಂಕ್ಷಿಯಾಗಿ ನಿಮಗೆ ಎದುರಾಗುವ ‘ಎಷ್ಟು ಸ್ಯಾಲರಿ ಎಕ್ಸ್ ಪೆಕ್ಟ್ ಮಾಡುತ್ತೀರಿ’ ಎಂಬ ಪ್ರಶ್ನೆಗೆ ಅಳೆದು-ತೂಗಿ ಉತ್ತರಿಸುವುದು ಉತ್ತಮ. ಇಲ್ಲವಾದರೆ ಭವಿಷ್ಯದಲ್ಲಿ ವ್ಯಥೆಪಡಬೇಕಾಗುತ್ತದೆ. ಆ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳು ಇಲ್ಲಿವೆ. (ಪ್ರಾತಿನಿಧಿಕ ಚಿತ್ರ)
3/ 8
ಸ್ಯಾಲರಿ ನೆಗೋಸಿಯೇಷನ್ ವೇಳೆ ನಿರ್ದಿಷ್ಟವಾದ ಮೊತ್ತವನ್ನು ಹೇಳುವುದು ಸರಿಯಲ್ಲ ಎಂದೇ ತಜ್ಞರು ಹೇಳುತ್ತಾರೆ. ಉದಾಹರಣೆಗೆ ನನಗೆ ಹಿಂದಿನ ಕಂಪನಿಯಲ್ಲಿ ವಾರ್ಷಿಕ 5 ಲಕ್ಷ ಪ್ಯಾಕೇಜ್ ಇದೆ, ಈಗ 7 ಸಿಕ್ಕರೆ ಚೆನ್ನಾಗಿರುತ್ತೆ ಎಂದು ಉತ್ತರಿಸಲು ಹೋಗಲೇಬೇಡಿ.
4/ 8
ನಿರ್ದಿಷ್ಟವಾದ ನಂಬರ್ ಹೇಳುವುದರಿಂದ ಅಭ್ಯರ್ಥಿಗೆ ನಷ್ಟವಾಗುತ್ತೆ. ಇದರ ಬದಲು ಜಾಬ್ ಮಾರ್ಕೆಟ್ ವ್ಯಾಲ್ಯೂ, ಕಂಪನಿಯಲ್ಲಿ ನಿಮ್ಮನ್ನು ನೇಮಿಸಿಕೊಳ್ಳುತ್ತಿರುವ ಹುದ್ದೆಗೆ ಇರುವ ಬಜೆಟ್ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಕೆಲವೊಮ್ಮೆ ಕಂಪನಿಯಿಂದ ಕಂಪನಿಗೆ CTCಯಲ್ಲಿ ವ್ಯತ್ಯಾಸಗಳಿರುತ್ತವೆ, ಅದನ್ನು ಗಮನಿಸಿ. (ಪ್ರಾತಿನಿಧಿಕ ಚಿತ್ರ)
5/ 8
ಜಾಸ್ತಿ ಸಂಬಳ ಕೇಳಿ ಮಾತುಕತೆಯ ನಂತರ ಕೊಂಚ ಕಡಿಮೆಗೆ ಒಪ್ಪಿಕೊಳ್ಳೋಣ ಎಂಬ ಚೌಕಾಸಿ ಕೂಡ ಮಾಡಬೇಡಿ. ನೀವು ನಿರೀಕ್ಷಿಸುವ ಸಂಬಳದ ಬಗ್ಗೆ ದೃಢವಾಗಿರಿ. ಹಿಂದಿನ ಸಂಬಳದ ಮೇಲೆ ಶೇ.30ರಷ್ಟು ಮಾತ್ರ ಹೈಕ್ ಕೇಳಬೇಕು ಎಂಬ ನಿಯಮವೇನು ಇಲ್ಲ. ಕೆಲವೊಮ್ಮೆ ನೀವು 100% ಹೈಕ್ ಗೆ ಕೂಡ ಅರ್ಹರಾಗಿರಬಹುದು. (ಸಾಂದರ್ಭಿಕ ಚಿತ್ರ)
6/ 8
ನೀವು ಕಂಪನಿಯ ಬಗ್ಗೆ ತಿಳಿದಿದ್ದರೆ, ನಿಮ್ಮ ಪ್ರೊಫೈಲ್ ಬಗ್ಗೆ ತಿಳಿದಿದ್ದರೆ ಸಂಬಳದ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ. ಸಂಬಳದ ಜೊತೆಗೆ ಪಿಎಫ್, ಇನ್ಶುರೆನ್ಸ್ ಪಾಲಸಿಗಳ ಬಗ್ಗೆಯೂ ಚರ್ಚಿಸಿ. (ಸಾಂದರ್ಭಿಕ ಚಿತ್ರ)
7/ 8
ಕಂಪನಿ ಆಫರ್ ಮಾಡುತ್ತಿರುವ ಪ್ಯಾಕೇಜ್ ನಿಮಗೆ ತೃಪ್ತಿದಾಯಕವಾಗಿರದಿದ್ದರೆ ಜಾಯ್ನಿಂಗ್ ಬೋನಸ್ ಕೇಳಿ. ಕೆಲಸಕ್ಕಾಗಿ ಬೇರೆ ರಾಜ್ಯ-ನಗರಕ್ಕೆ ಶಿಫ್ಟ್ ಆಗುತ್ತಿದ್ದರೆ ರಿಲೋಕೇಷನ್ ಭತ್ಯೆಯನ್ನೂ ಕೇಳಿ ಪಡೆಯಬಹುದು. (ಪ್ರಾತಿನಿಧಿಕ ಚಿತ್ರ)
8/ 8
ನಿಮಗೆ ನಿಮ್ಮ ಹುದ್ದೆ, ಕಂಪನಿಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೆ. ಜಾಬ್ ಇಂಟರ್ ವ್ಯೂನಲ್ಲಿ ಏಕಾಏಕಿ ಸ್ಯಾಲರಿ ನಿರೀಕ್ಷೆ ಬಗ್ಗೆ ಕೇಳಿಬಿಟ್ಟರೆ, ತಕ್ಷಣಕ್ಕೆ ಉತ್ತರಿಸಬೇಕು ಎಂಬ ನಿಯಮವೇನು ಇಲ್ಲ. ನನಗೆ ಸ್ವಲ್ಪ ಸಮಯ ನೀಡಿ, ನಂತರ ವೇತನದ ಬಗ್ಗೆ ಚರ್ಚಿಸುತ್ತೇನೆ ಎಂದು ನೀವು ಹೇಳಬಹುದು.
First published:
18