Weird Courses: ಡೇಟಿಂಗ್ ಮಾಡೋದನ್ನು ಕಲಿಸಲು ಸರ್ಕಾರವೇ ಕೋರ್ಸ್ ಆರಂಭಿಸಿದೆ!

ಇಂದಿನ ದಿನಗಳಲ್ಲಿ ಡಿಗ್ರಿ, ಡಬಲ್ ಡಿಗ್ರಿ ಮಾತ್ರ ಸಾಲದು. ಅನೇಕ ಅಲ್ಪಾವಧಿಯ ಕೋರ್ಸ್ ಗಳನ್ನು ಯುವ ಜನತೆ ಮಾಡಲೇಬೇಕಾಗಿದೆ. ಏಕೆಂದರೆ ಓದಿನ ಜೊತೆ ಕೌಶಲ್ಯಭರಿತ ಕೋರ್ಸ್ ಗಳನ್ನು ಮಾಡಿದವರಿಗೆ ಉದ್ಯೋಗ ರಂಗದಲ್ಲಿ ಸಾಕಷ್ಟು ಬೇಡಿಕೆಗಳು ಇವೆ. ಸ್ಕಿಲ್ ಕೋರ್ಸ್ ಗಳ ಮಧ್ಯೆ ಒಂದಷ್ಟು ವಿಭಿನ್ನ-ವಿಚಿತ್ರ ಅನಿಸುವ ಕೋರ್ಸ್ ಗಳೂ ಇವೆ.

First published: