ಅನೇಕ ಬಾರಿ ಅಭ್ಯರ್ಥಿಗಳು ತಮ್ಮ ಕಳಪೆ ಡ್ರೆಸ್ಸಿಂಗ್ ಸೆನ್ಸ್ ನಿಂದ ತಿರಸ್ಕರಿಸಲ್ಪಟ್ಟಿದ್ದಾರೆ. ಉದ್ಯೋಗ ಸಂದರ್ಶನದಲ್ಲಿ ಯಶಸ್ವಿಯಾಗಲು ಯಾವ ರೀತಿಯ ಧರಿಸಬೇಕೆಂದು ತಿಳಿದಿರುವುದು ತುಂಬಾನೇ ಮುಖ್ಉ. ಸಂದರ್ಶನಕ್ಕೆ ಹೋಗುವಾಗ ವೃತ್ತಿಪರ ಮತ್ತು ತಿಳಿ ಬಣ್ಣಗಳ ಬಟ್ಟೆಗಳನ್ನು ಆಯ್ಕೆ ಮಾಡಬೇಕು. ಬಟ್ಟೆಗಳು ನಿಮ್ಮ ವೃತ್ತಿಗೆ ಹೊಂದಿಕೆಯಾಗಬೇಕು ಎಂಬುದನ್ನು ಸಹ ನೆನಪಿನಲ್ಲಿಡಿ. ಸಾಂಕೇತಿಕ ಚಿತ್ರ