1) ಗುರಿಯ ಜೊತೆಗೆ ಗುರುವೂ ಇರಬೇಕು: ಜೀವನದಲ್ಲಿ ಮುನ್ನಡೆಯಲು ಗುರುವಿನ ಮಾರ್ಗದರ್ಶನ ಅಗತ್ಯ ಎನ್ನುತ್ತಾರೆ ತಜ್ಞರು. ಇದಕ್ಕಾಗಿ, ಕೆಲಸದ ಸ್ಥಳದಲ್ಲಿ ಗುರುವನ್ನು ಹುಡುಕಿ. ನಿಮ್ಮ ಹಿರಿಯರಿಂದ ನೀವು ಬಹಳಷ್ಟು ಕಲಿಯಬಹುದು. ನಿಮ್ಮ ವೃತ್ತಿಜೀವನಕ್ಕೆ ಹೊಸ ಆಯಾಮವನ್ನು ನೀಡಲು ಇದು ನಿಮಗೆ ಸಹಾಯ ಮಾಡುತ್ತದೆ. (ಪ್ರಾತಿನಿಧಿಕ ಚಿತ್ರ)