Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಶ್ವದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ. ನಾಸಾದ ನಂತರ ಇಸ್ರೋ ಅತಿದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿದೆ. ಇಲ್ಲಿಯವರೆಗೆ, ಇಸ್ರೋ ಅನೇಕ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಲ್ಲಿ ಉದ್ಯೋಗ ಮಾಡುವುದು ನಿಜಕ್ಕೂ ಪ್ರತಿಷ್ಟಿತ ವಿಷಯ.

First published:

  • 17

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    ವಿಜ್ಞಾನ-ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಈ ಸಂಸ್ಥೆಯಲ್ಲಿ ಕೆಲಸ ಮಾಡುವುದು ಅನೇಕರ ಕನಸಾಗಿದೆ. ಹಾಗಾದರೆ ಇಸ್ರೋದಲ್ಲಿ ಉದ್ಯೋಗ ಪಡೆಯುವುದು ಹೇಗೆ ಎಂಬುದು ಆಕಾಂಕ್ಷಿಗಳಿಗೆ ತಿಳಿದಿದ್ದಾರೆ. ಈ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ.

    MORE
    GALLERIES

  • 27

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    ಇಸ್ರೋದಲ್ಲಿ ತಂತ್ರಜ್ಞಾನ ಉದ್ಯೋಗ ಪಡೆಯುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ. ಇಸ್ರೋ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವುದರಿಂದ ಅನೇಕ ಜನರು ಈ ಸಂಸ್ಥೆಯಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಾರೆ. ನೀವು ಇಸ್ರೋದಲ್ಲಿ ಕೆಲಸ ಪಡೆಯಲು ಬಯಸಿದರೆ, ನೀವು ಇಸ್ರೋದ ಉದ್ಯೋಗ ವೃತ್ತಿಯ ಪುಟಕ್ಕೆ ಭೇಟಿ ಕೊಡಬೇಕು.

    MORE
    GALLERIES

  • 37

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    ವಿದ್ಯಾರ್ಹತೆ: ಸೆಕೆಂಡ್ ಪಿಯು ನಂತರ ಇಸ್ರೋದಲ್ಲಿ ಉದ್ಯೋಗ ಪಡೆಯುವ ಯೋಚನೆಯಲ್ಲಿದ್ದರೆ ಅವಕಾಶವಿದೆ. ಅದಕ್ಕಾಗಿ ನೀವು IIST ನ ಬೆಂಬಲವನ್ನು ತೆಗೆದುಕೊಳ್ಳಬಹುದು. IIST ನಂತರ ISRO ನೇರವಾಗಿ ನೇಮಕ ಮಾಡಿಕೊಳ್ಳಬಹುದು.

    MORE
    GALLERIES

  • 47

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    BTech ನಂತರ ನೀವು ICRB ಪರೀಕ್ಷೆಯ ಮೂಲಕ ISRO ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು. ನೀವು ICRB ಪರೀಕ್ಷೆಯಲ್ಲಿ ಅರ್ಹತೆ ಪಡೆದರೆ, ನಿಮ್ಮನ್ನು ಪ್ಯಾನಲ್ ಚರ್ಚೆಗೆ ಕರೆಯಲಾಗುವುದು. ನಂತರ ನೀವು ಉದ್ಯೋಗ ಅವಕಾಶವನ್ನು ಪಡೆಯಬಹುದು.

    MORE
    GALLERIES

  • 57

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    ICRB ಪರೀಕ್ಷೆಗೆ ಅರ್ಹತೆಯ ಮಾನದಂಡ: ISRO ನಲ್ಲಿ ಆಯ್ಕೆ ಮಾಡಲು ICRB ಪ್ರವೇಶ ಪರೀಕ್ಷೆಯಾಗಿದೆ. BE, BTech, BSc (Eng.) ಮತ್ತು ಡಿಪ್ಲೊಮಾ+BE/BTech (ಲ್ಯಾಟರಲ್ ಎಂಟ್ರಿ) ನಾಲ್ಕು ಪದವಿಗಳಲ್ಲಿ ಒಂದನ್ನು ಹೊಂದಿರುವ ಅಭ್ಯರ್ಥಿಗಳು ಮಾತ್ರ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    ಕಂಪ್ಯೂಟರ್ ಇಂಜಿನಿಯರಿಂಗ್ ನಂತರ ಇಸ್ರೋದಲ್ಲಿ ಕೆಲಸ ಪಡೆಯಲು ಈ ಕೆಳಗಿನ ವಿಧಾನವನ್ನು ಅನುಸರಿಸಬೇಕು. 1. B.Tech ಅಥವಾ BE ನಲ್ಲಿ ಕನಿಷ್ಠ 65% ಅಂಕಗಳನ್ನು ಹೊಂದಿರಬೇಕು. 2. ವಯಸ್ಸು 35 ವರ್ಷಕ್ಕಿಂತ ಕಡಿಮೆಯಿರಬೇಕು.

    MORE
    GALLERIES

  • 77

    Career Guidance: ಇಸ್ರೋದಲ್ಲಿ ಉದ್ಯೋಗ ಮಾಡಬೇಕೇ? ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕೆಂದು ತಿಳಿಯಿರಿ

    3. ISRO ಕೇಂದ್ರೀಕೃತ ನೇಮಕಾತಿ ಮಂಡಳಿ ಪರೀಕ್ಷೆಯನ್ನು ನೀಡಬೇಕು. 4. ಇಸ್ರೋದಲ್ಲಿ ಕೆಲಸ ಪಡೆಯಲು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಅಗತ್ಯವಿದೆ.

    MORE
    GALLERIES