UPSC 2015 Topper IAS ಟೀನಾ ದಾಬಿ: ಪ್ರಬಂಧ - 145, ಸಾಮಾನ್ಯ ಅಧ್ಯಯನ ಪತ್ರಿಕೆ 1- 119, ಜನರಲ್ ಸ್ಟಡೀಸ್ ಪೇಪರ್ 2- 84, ಸಾಮಾನ್ಯ ಅಧ್ಯಯನ ಪತ್ರಿಕೆ 3- 111, ಸಾಮಾನ್ಯ ಅಧ್ಯಯನ ಪತ್ರಿಕೆ 4 - 110, ಐಚ್ಛಿಕ 1 (ರಾಜಕೀಯ ವಿಜ್ಞಾನ) - 128, ಐಚ್ಛಿಕ 2 (ರಾಜಕೀಯ ವಿಜ್ಞಾನ)- 171 ಅಂಕಗಳು. ಲಿಖಿತ ಪರೀಕ್ಷೆಯಲ್ಲಿ ಒಟ್ಟು 868 ಮಾರ್ಕ್ಸ್ ಹಾಗೂ ಸಂದರ್ಶನದಲ್ಲಿ 195 ಅಂಕಗಳು. ಒಟ್ಟು 1063 ಅಂಕಗಳ ಮೂಲಕ ನಂಬರ್ ಒನ್ ಸ್ಥಾನ ಪಡೆದಿದ್ದಾರೆ.
UPSC 2016 Topper ನಮ್ಮ ಹೆಮ್ಮೆಯ ಕನ್ನಡತಿ ನಂದಿನಿ ಕೆ.ಆರ್: ಪ್ರಬಂಧ ಪತ್ರಿಕೆ 142, ಸಾಮಾನ್ಯ ಅಧ್ಯಯನ ಪತ್ರಿಕೆ 1- 131, ಜನರಲ್ ಸ್ಟಡೀಸ್ ಪೇಪರ್ 2- 103, ಜನರಲ್ ಸ್ಟಡೀಸ್ ಪೇಪರ್ 3-116, ಜನರಲ್ ಸ್ಟಡೀಸ್ ಪೇಪರ್ 4-104, ಐಚ್ಛಿಕ 1 (ಕನ್ನಡ ಸಾಹಿತ್ಯ)- 164, ಐಚ್ಛಿಕ 2 (ಕನ್ನಡ ಸಾಹಿತ್ಯ)- 167 ಅಂಕಗಳು: ಲಿಖಿತ ಪರೀಕ್ಷೆಯಲ್ಲಿ ಒಟ್ಟು ಅಂಕ 927 ಹಾಗೂ ಸಂದರ್ಶನದಲ್ಲಿ 193 ಮಾರ್ಕ್ಸ್. ಒಟ್ಟಾರೆ 1120 ಅಂಕಗಳ ಮೂಲಕ ಆ ವರ್ಷ ಟಾಪರ್ ಆದರು.
UPSC 2017ರ ಟಾಪರ್ ಅನುದೀಪ್ ದುರಿಶೆಟ್ಟಿ: ಪ್ರಬಂಧ ಪತ್ರಿಕೆ - 155, ಸಾಮಾನ್ಯ ಅಧ್ಯಯನ ಪತ್ರಿಕೆ 1- 123, ಜನರಲ್ ಸ್ಟಡೀಸ್ ಪೇಪರ್ 2 -123, ಜನರಲ್ ಸ್ಟಡೀಸ್ ಪೇಪರ್ 3 - 136, ಸಾಮಾನ್ಯ ಅಧ್ಯಯನ ಪತ್ರಿಕೆ 4- 95, ಐಚ್ಛಿಕ 1 (ಮಾನವಶಾಸ್ತ್ರ) - 171, ಐಚ್ಛಿಕ 2 (ಮಾನವಶಾಸ್ತ್ರ) - 147 ಅಂಕಗಳ ಮೂಲಕ ಲಿಖಿತ ಪರೀಕ್ಷೆಯಲ್ಲಿ 950 ಅಂಕಗಳನ್ನು ಸಂದರ್ಶನ 176 ಅಂಕಗಳನ್ನು ಪಡೆದಿದ್ದಾರೆ. ಒಟ್ಟು 1126 ಅಂಕಗಳ ಮೂಲಕ ನಂಬರ್ 1 ರ್ಯಾಂಕ್ ಗೆ ಅರ್ಹರಾಗಿದ್ದರು.