Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ರಾಬಿನ್ ಬನ್ಸಾಲ್. 2022ನೇ ಸಾಲಿನ ಯುಪಿಎಸ್ ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಬಿನ್ 135ನೇ ರ್ಯಾಂಕ್ ಪಡೆದಿದ್ದಾರೆ. ಐಪಿಎಸ್ ಆಗುಬೇಕೆಂಬ ಕನಸು ಹೊತ್ತ ರಾಬಿನ್ ಅದಕ್ಕಾಗಿ 36 ಲಕ್ಷ ಸಂಬಳದ ಕೆಲಸ ಬಿಟ್ಟು ಪರೀಕ್ಷೆಗೆ ತಯಾರಿ ನಡೆಸಿದ್ದರು.

First published:

  • 17

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    ರಾಬಿನ್ ಬನ್ಸಾಲ್ ಅವರು UPSC ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. UPSC ಪರೀಕ್ಷೆಯ ಟಾಪರ್ಗಳಲ್ಲಿ ರಾಬಿನ್ ಬನ್ಸಾಲ್ ಕೂಡ ಒಬ್ಬರು. ದೇಶದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ನೌಕರಿಪಡೆಯಲು ಅವರು ತುಂಬಾ ಶ್ರಮಿಸಿದ್ದಾರೆ.

    MORE
    GALLERIES

  • 27

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    UPSC ಟಾಪರ್ಸ್ ಪಟ್ಟಿ 2022 ರಲ್ಲಿ ಸೇರ್ಪಡೆಗೊಂಡಿರುವ ರಾಬಿನ್ ಬನ್ಸಾಲ್ ಅವರು ಪಂಜಾಬ್ ನ ಲೆಹ್ರಾಗಾಗಾ ನಿವಾಸಿಯಾಗಿದ್ದಾರೆ. ಅವರು ತಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಹೊಂದಿದ್ದರು. ಅದನ್ನು ಸಾಧಿಸಲು ಶ್ರಮಿಸುತ್ತಿದ್ದರು.

    MORE
    GALLERIES

  • 37

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    UPSC ಪರೀಕ್ಷೆಗೆ ತಯಾರಿ ನಡೆಸಲು 36 ಲಕ್ಷಗಳ ಪ್ಯಾಕೇಜ್ ನ ಕೆಲಸವನ್ನು ತೊರೆದಿದ್ದರು. ಮೂರು ಬಾರಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಆದರೆ ಅವರು ಛಲ ಬಿಡಲಿಲ್ಲ.

    MORE
    GALLERIES

  • 47

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    ರಾಬಿನ್ ಬನ್ಸಾಲ್ ದೆಹಲಿಯ ಐಐಟಿಯಿಂದ ಬಿಟೆಕ್ ಪದವಿ ಪಡೆದಿದ್ದಾರೆ. ಕಾಲೇಜು ವ್ಯಾಸಂಗದ ಜೊತೆಗೆ UPSC ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ಆರಂಭಿಸಿದರು. ಅವರು 2019 ರಲ್ಲಿ ಮೊದಲ ಬಾರಿಗೆ UPSC ಪರೀಕ್ಷೆಯನ್ನು ನೀಡಿದರು. ಆದರೆ ಅವರು ವಿಫಲರಾಗಿದ್ದರು.

    MORE
    GALLERIES

  • 57

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಟ್ಟು ಮೂರು ಬಾರಿ ಅನುತ್ತೀರ್ಣರಾದರು. ಆದರೆ ಎಂದಿಗೂ ಸೋಲಿಗೆ ಹೆದರಿ ಹಿಂದೆ ಸರಿಯಲಿಲ್ಲ. ಅಂತಿಮವಾಗಿ ಅವರು 2022 ರ ಫಲಿತಾಂಶದಲ್ಲಿ 135 ನೇ ರ್ಯಾಂಕ್ನೊಂದಿಗೆ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.

    MORE
    GALLERIES

  • 67

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    ರಾಬಿನ್ AIIMS 2018 ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದರು. ಪ್ರಸ್ತುತ ಅವರು ಏಮ್ಸ್ ನಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದು, ಡಿಸೆಂಬರ್ ನಲ್ಲಿ ಪೂರ್ಣಗೊಳಿಸಲಿದ್ದಾರೆ.

    MORE
    GALLERIES

  • 77

    Success Story: IPS ಆಗಲು 36 ಲಕ್ಷ ಸಂಬಳದ ಕೆಲಸ ಬಿಟ್ಟು UPSC ಪಾಸ್ ಮಾಡಿದ ರಾಬಿನ್ ಬನ್ಸಾಲ್

    ರಾಬಿನ್ ಅನೇಕ ಮಾಧ್ಯಮ ಸಂದರ್ಶನಗಳಲ್ಲಿ ತಾನು ಐಪಿಎಸ್ ಆಗಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅವರ ಕನಸು ಸಾಕಷ್ಟು ಪರಿಶ್ರಮದ ಬಳಿಕ ಈಗ ನನಸಾಗುತ್ತಿದೆ.

    MORE
    GALLERIES