ಪ್ರತಿಯೊಬ್ಬರೂ ಬಾಲ್ಯದಲ್ಲಿ ಅನೇಕ ರೀತಿಯ ಕನಸುಗಳನ್ನು ಕಾಣುತ್ತಾರೆ. ಕೆಲವರು ಶಿಕ್ಷಕರಾಗಬೇಕು, ಕೆಲವರು ವೈದ್ಯರಾಗಬೇಕು, ಕೆಲವರು ಪ್ರಧಾನಿಯಾಗಬೇಕು ಅಥವಾ ಐಎಎಸ್ ಅಧಿಕಾರಿಯಾಗಬೇಕು ಅಂತ. ಅವರಲ್ಲಿ ಕೆಲವರಿಗೆ ಮಾತ್ರ ತಮ್ಮ ಕನಸುಗಳನ್ನು ನನಸಾಗಿಸಲು ಸಾಧ್ಯವಾಗುತ್ತದೆ. ಚಂಡೀಗಢದ ನಿವಾಸಿಯಾಗಿರುವ ಐಎಎಸ್ ಕಾಂಚನ್ ಸಿಂಗ್ಲಾ ಅವರು ಐಎಎಸ್ ಅಧಿಕಾರಿಯಾಗುವ ಕನಸು ಕಂಡಿದ್ದರು. ಕಷ್ಟಪಟ್ಟು ಗುರಿಯನ್ನೂ ಸಾಧಿಸಿದ್ದಾರೆ.