IFS ಜಗ್ ಪ್ರೀತ್ ಕೌರ್ ಮಾರ್ಚ್ ತಿಂಗಳಿಂದ ಎಲ್ಲೆಡೆ ಚರ್ಚೆಯಲ್ಲಿದ್ದಾರೆ. ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. ಮಾನವ ಹಕ್ಕುಗಳ ಬಗ್ಗೆ ಬಲವಾದ ಸಂದೇಶವನ್ನು ನೀಡಿದ್ದರು. ಐಎಫ್ ಎಸ್ ಜಗ್ ಪ್ರೀತ್ ಕೌರ್, ಪಾಕಿಸ್ತಾನಕ್ಕೆ ಸುಳ್ಳುಳಿಂದ ಅಲ್ಲಿನ ಜನರು ಪ್ರಜಾಪ್ರಭುತ್ವದಿಂದ ವಂಚಿತರಾಗಿದ್ದಾರೆ. ಅವರು ಮೊದಲು ತಮ್ಮ ಮನೆಯನ್ನು ಸರಿಯಾಗಿ ಇಟ್ಟುಕೊಳ್ಳಲಿ ಎಂದು ಅಬ್ಬರಿಸಿದ್ದರು.