Success Story: ದಿನಕ್ಕೆ 8-10 ಗಂಟೆ ಓದಿದರಷ್ಟೇ UPSC ಪಾಸ್ ಮಾಡಲು ಸಾಧ್ಯ; IFS ಸಂಚಿತಾ ಯಶಸ್ಸಿನ ಗುಟ್ಟು
ಕಠಿಣ ಪರಿಶ್ರಮಕ್ಕೆ ಎಂದಿಗೂ ಪ್ರತಿಫಲ ಸಿಗುತ್ತದೆ. ಈ ಮಾತು ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಭಾರತೀಯ ಅರಣ್ಯ ಅಧಿಕಾರಿ ಸಂಚಿತಾ ಶರ್ಮಾ ಅವರ ವಿಷಯದಲ್ಲಿ ಸತ್ಯವಾಗಿದೆ. IFS ಸಂಚಿತಾ ಶರ್ಮಾ ಅವರ ಯಶಸ್ಸಿನ ಹಾದಿ ಇಲ್ಲಿದೆ.
ಸಂಚಿತಾ ಅವರು ಉತ್ತರ ಪ್ರದೇಶದ ಸಾರ್ವಜನಿಕ ಸೇವಾ ಆಯೋಗದ (UPPSC) PCS 2020 ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದಿದ್ದರು. ಇದಾದ ಒಂದು ವರ್ಷದ ನಂತರ ಅವರು 2021ರಲ್ಲಿ UPSC ಪರೀಕ್ಷೆಯನ್ನು ಅನ್ನು ಭೇದಿಸುವ ಮೂಲಕ IFS ಆದರು.
2/ 7
ಐಎಫ್ ಎಸ್ ಅಧಿಕಾರಿ ಸಂಚಿತಾ ಶರ್ಮಾ ಪಂಜಾಬ್ ನಿವಾಸಿ. ಅವರ ತಂದೆ ಚಂದ್ರಶೇಖರ್ ಫಾರ್ಮಸಿಸ್ಟ್ ಮತ್ತು ತಾಯಿ ಜ್ಯೋತಿ ಸಹಜಪಾಲ್ ಉಪನ್ಯಾಸಕಿ. ಅವರ ಅಕ್ಕ ನಿವೇದಿತಾ ದಂತ ವೈದ್ಯೆ ಹಾಗೂ ಕಿರಿಯ ಸಹೋದರ ವಕೀಲರಾಗಿದ್ದಾರೆ. ಸಂಚಿತಾ ಶರ್ಮಾ ಪಂಜಾಬ್ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನಿಯರಿಂಗ್ ನಲ್ಲಿ ಬಿಇ ಹಾಗೂ ನಂತರ ಎಂಬಿಎ ಮಾಡಿದ್ದಾರೆ.
3/ 7
ಸಂಚಿತಾ ವಿಶ್ವವಿದ್ಯಾನಿಲಯದಲ್ಲಿ ಓದುವಾಗ ಬಡ ಮಕ್ಕಳಿಗೆ ಉಚಿತವಾಗಿ ಕಲಿಸುತ್ತಿದ್ದರು. ಅವರಿಗೆ ಯಾವಾಗಲೂ ಸಮಾಜಸೇವೆಯಲ್ಲಿ ಆಸಕ್ತಿ ಇತ್ತು. ಸಮಾಜದ ಎಲ್ಲ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಹಂಬಲ ಇತ್ತು ಎಂದು ಸಂಚಿತಾ ಅವರೇ ಹೇಳಿಕೊಂಡಿದ್ದಾರೆ.
4/ 7
ಸಂಚಿತಾ ಶರ್ಮಾ ಅವರು 2016 ರಿಂದ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ಆರಂಭಿಸಿದರು. ಇದರ ನಂತರ, 2018 ರಲ್ಲಿ, ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾದ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆ ಮೂಲಕ ಉಚಿತ ಕೋಚಿಂಗ್ ಗೆ ಸೇರಿಕೊಂಡರು.
5/ 7
ಸಂಚಿತಾ ಎರಡನೇ ಪ್ರಯತ್ನದಲ್ಲಿ UPPSC PCS 2020 ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ SDM ಆದರು. 2019ರ ಪಿಸಿಎಸ್ ಪರೀಕ್ಷೆಯನ್ನೂ ನೀಡಿದ್ದರು ಆದರೆ ಯಶಸ್ಸನ್ನು ಪಡೆಯಲು ಸಾಧ್ಯವಾಗಲಿಲ್ಲ. ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗಿ ಐಎಎಸ್ ಆಗಬೇಕೆಂಬುದು ಅವರ ಕನಸಾಗಿತ್ತು.
6/ 7
ಸಂಚಿತಾ ಶರ್ಮಾ ಪರೀಕ್ಷೆಯಲ್ಲಿನ ತನ್ನ ಹಿಂದಿನ ತಪ್ಪುಗಳನ್ನು ಸರಿಪಡಿಸಿಕೊಂಡು, 2021ರಲ್ಲಿ ಮತ್ತೆ UPSC ನಾಗರಿಕ ಸೇವೆಗಳ ಪರೀಕ್ಷೆಯನ್ನು ನೀಡಿದರು. ಈ ಬಾರಿ ಯಶಸ್ವಿಯಾದರು. ಅವರು 2021 ರಲ್ಲಿ ಭಾರತೀಯ ಅರಣ್ಯ ಅಧಿಕಾರಿಯಾದರು.
7/ 7
ಯಶಸ್ಸಿಗೆ ಯಾವುದೇ ಶಾರ್ಟ್ ಕಟ್ ಇಲ್ಲ. ಪ್ರತಿದಿನ 8-10 ಗಂಟೆ ಓದಲೇಬೇಕು ಎಂದು ಸಂಚಿತಾ ಹೇಳುತ್ತಾರೆ. ಅದಕ್ಕಾಗಿಯೇ ಪ್ರತಿಯೊಂದು ವಿಷಯವನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೆ. ಇದರ ಫಲವಾಗಿ ಎರಡನೇ ಪ್ರಯತ್ನದಲ್ಲಿಯೇ ಟಾಪರ್ ಆದೆ ಎಂದು ತಮ್ಮ ಯಶಸ್ಸಿನ ಗುಟ್ಟಿನ ಬಗ್ಗೆ ಸಂಚಿತಾ ಹೇಳಿದ್ದಾರೆ.
First published:
17