ನಿತ್ಯ 9ರಿಂದ 10 ಗಂಟೆಗಳ ಕಾಲ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಎಂದು ಗಾಮಿನಿ ಸಿಂಗ್ಲಾ ವಿವಿಧ ಸಂದರ್ಶನಗಳಲ್ಲಿ ಹೇಳಿದ್ದಾರೆ. ಈ ಸಮಯದಲ್ಲಿ ಅವರ ತಂದೆ ಅವರಿಗೆ ಪತ್ರಿಕೆಗಳನ್ನು ಓದುತ್ತಿದ್ದರು. ಇದಾದ ನಂತರ ಗಾಮಿನಿಯೊಂದಿಗೆ ಸುದ್ದಿಯ ಬಗ್ಗೆ ಚರ್ಚಿಸುತ್ತಿದ್ದರು. ಇದರಿಂದ ಗಾಮಿನಿಗೆ ಪತ್ರಿಕೆ ಓದುವ ಸಮಯ ಉಳಿಯುತ್ತಿತ್ತಂತೆ.