Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಐಎಎಸ್ ಅಧಿಕಾರಿ ಅಪರಾಜಿತಾ ಸಿಂಗ್ ಸಿನ್ಸಿನ್ವಾರ್. ಎಂಬಿಬಿಎಸ್ ಪದವಿಯೊಂದಿಗೆ ನಾಗರಿಕ ಸೇವೆಗೆ ಬಂದಿರುವ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಹರಿಯಾಣ ನಿವಾಸಿ ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ಹೆಸರು ಸೇರಿದೆ. ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

First published:

  • 18

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಐಎಎಸ್ ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ವೈದ್ಯ ಕುಟುಂಬಕ್ಕೆ ಸೇರಿದವರು. ಅವರ ತಾಯಿ ಡಾ. ನೀತಾ ಮತ್ತು ತಂದೆ ಡಾ. ಅಮರ್ ಸಿಂಗ್ ರಾಜಸ್ಥಾನದ ಭರತ್ ಪುರದಲ್ಲಿ ವೈದ್ಯರು. ಡಾ.ಅಪರಾಜಿತಾ ಅವರ ಇಬ್ಬರು ಕಿರಿಯ ಸಹೋದರರಾದ ಉತ್ಕರ್ಷ್ ಮತ್ತು ಆಯುಷ್ ಕೂಡ ಎಂಬಿಬಿಎಸ್ ಪದವಿ ಪಡೆದಿದ್ದಾರೆ.

    MORE
    GALLERIES

  • 28

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಅಪರಾಜಿತಾ ಓದಿದ್ದು ಹರಿಯಾಣದ ರೋಹ್ಟಕ್ ನಲ್ಲಿರುವ ತನ್ನ ತಾಯಿಯ ಅಜ್ಜಿಯ ಮನೆಯಲ್ಲಿ. ಅಪರಾಜಿತಾ 2018 ರಲ್ಲಿ ತನ್ನ ಎರಡನೇ ಪ್ರಯತ್ನದಲ್ಲಿ UPSC ಪರೀಕ್ಷೆಯಲ್ಲಿ ಉತ್ತೀರ್ಣರಾದರು.

    MORE
    GALLERIES

  • 38

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ರೋಹ್ಟಕ್ ನಲ್ಲಿರುವ ತನ್ನ ತಾಯಿಯ ಅಜ್ಜಿಯ ಮನೆಯಲ್ಲಿ ವಾಸಿಸುವ ಮೂಲಕ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಅವರು 2017 ರಲ್ಲಿ ವೈದ್ಯಕೀಯ ವಿಜ್ಞಾನಗಳ ಸ್ನಾತಕೋತ್ತರ ಸಂಸ್ಥೆ (PGIMS) ನಿಂದ MBBS ಪದವಿಯನ್ನು ಪಡೆದಿದ್ದಾರೆ.

    MORE
    GALLERIES

  • 48

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಶಾಲಾ ದಿನಗಳಲ್ಲಿ ಅವರ ಕೈಬರಹ ತುಂಬಾ ಕೆಟ್ಟದಾಗಿತ್ತು. ಒಮ್ಮೆ, ಈ ಕಾರಣಕ್ಕಾಗಿ, ಅವರ ಶಿಕ್ಷಕರು ಪರೀಕ್ಷೆಯಲ್ಲಿ ಅಂಕಗಳನ್ನು ನೀಡಲು ನಿರಾಕರಿಸಿದ್ದರಂತೆ.

    MORE
    GALLERIES

  • 58

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಅಪ್ರಜಿತಾ ಸಿಂಗ್ ಸಿನ್ಸಿನ್ವಾರ್ ಅವರು ವೈದ್ಯರಾದ ನಂತರ 2017 ರಲ್ಲಿ UPSC ಪರೀಕ್ಷೆಯ ಮೊದಲ ಪ್ರಯತ್ನವನ್ನು ನೀಡಿದರು. ಇದರಲ್ಲಿ ವಿಫಲರಾದರೆ. ಆದರೆ ನಂತರ ಅವಳು ದುಪ್ಪಟ್ಟು ಪರಿಶ್ರಮದಿಂದ ತಯಾರಿ ಆರಂಭಿಸಿದರು. 2018 ರಲ್ಲಿ, ಅವರು 82 ನೇ ರ್ಯಾಂಕ್ನೊಂದಿಗೆ ಯಶಸ್ವಿಯಾದರು.

    MORE
    GALLERIES

  • 68

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಸರ್ಕಾರಿ ನೌಕರಿಗಾಗಿ ತಯಾರಿ ನಡೆಸುತ್ತಿದ್ದಾಗಲೇ ಚಿಕೂನ್ ಗುನ್ಯಾಗೆ ತುತ್ತಾಗಿದ್ದರು. ಅವರು ಚೇತರಿಸಿಕೊಂಡ ತಕ್ಷಣ ಅವರಿಗೆ ಮೂಳೆ ಮುರಿತವಾಯಿತು. ಆದರೆ ಅವರು ತಯಾರಿಯಲ್ಲಿ ಯಾವುದೇ ವಿರಾಮವನ್ನು ತೆಗೆದುಕೊಳ್ಳಲಿಲ್ಲ.

    MORE
    GALLERIES

  • 78

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಐಎಎಸ್ ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ಪ್ರಸ್ತುತ ಆಂಧ್ರಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಅವರು Instagram ನಲ್ಲಿ 49 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ.

    MORE
    GALLERIES

  • 88

    Success Story: ಅನಾರೋಗ್ಯದ ಮಧ್ಯೆಯೂ UPSC ಪರೀಕ್ಷೆ ಬರೆದು IAS ಆದ ದಿಟ್ಟೆ ಈಕೆ

    ಆಗಾಗ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆತ್ಮವಿಶ್ವಾಸದಿಂದ ಪರೀಕ್ಷೆಗೆ ತಯಾರಿ ನಡೆಸಿದರೆ ಜಯ ಸಿಗುತ್ತದೆ ಎಂದು ಅಪರಾಜಿತಾ ಸಿಂಗ್ ಸಿನ್ಸಿನ್ವಾರ್ ಯುಪಿಎಸ್ ಸಿ ಆಕಾಂಕ್ಷಿಗಳಿಗೆ ಸಲಹೆ ನೀಡುತ್ತಾರೆ.

    MORE
    GALLERIES