UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

Dr Ranjit Kumar Singh IAS: ಪ್ರೀತಿ-ಪ್ರೇಮದ ಬಗ್ಗೆ ಮಾತನಾಡಿರುವ ವಿಡಿಯೋ ಮೂಲಕ ಐಎಎಸ್ ಅಧಿಕಾರಿ ಡಾ. ರಂಜಿತ್ ಕುಮಾರ್ ಸಿಂಗ್ ಸುದ್ದಿಯಲ್ಲಿದ್ದಾರೆ. ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯ ಇಂದಿನ ಅತಿಥಿ ಇವರೇ ಆಗಿದ್ದು, ಅವರ ಯಶಸ್ಸಿನ ಹಾದಿಯ ಬಗ್ಗೆ ತಿಳಿಯೋಣ ಬನ್ನಿ.

First published:

  • 17

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ಡಾ. ರಂಜಿತ್ ಕುಮಾರ್ ಸಿಂಗ್ IAS ಗುಜರಾತ್ ಕೇಡರ್ ನ 2008 ರ ಬ್ಯಾಚ್ IAS ಅಧಿಕಾರಿ. ಪ್ರಸ್ತುತ ಅವರು ಬಿಹಾರ ಸರ್ಕಾರದಲ್ಲಿ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ.

    MORE
    GALLERIES

  • 27

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ರಂಜಿತ್ ಕುಮಾರ್ ಸಿಂಗ್ IAS ಅವರು ತಮ್ಮ ಪ್ರೇಯಸಿ ಮಿಶಾ ಸಿಂಗ್ ಅವರನ್ನು 2020ರ ಡಿಸೆಂಬರ್ 12 ರಂದು ವಿವಾಹವಾದರು. ಪ್ರೇಮಿಗಳ ದಿನದ ವಿಶೇಷ ಸಂದರ್ಭದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಐಎಎಸ್ ಅಧಿಕಾರಿ ತಮ್ಮ ಪ್ರೇಮಕಥೆಯನ್ನು ವಿವರಿಸಿದ್ದಾರೆ.

    MORE
    GALLERIES

  • 37

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ಡಾ.ರಂಜಿತ್ ಕುಮಾರ್ ಸಿಂಗ್ ಐಎಎಸ್ ಅವರನ್ನು ಲವ್ ಗುರು ಎಂದೂ ಕರೆಯುತ್ತಾರೆ. ಪ್ರೀತಿ, ಬ್ರೇಕಪ್, ಮದುವೆ ಮತ್ತು ಜೀವನದ ಬಗ್ಗೆ ತಮ್ಮ ಸುಂದರ ವಿಚಾರಗಳನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಐಎಎಸ್ ಅಧಿಕಾರಿಯ ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು.

    MORE
    GALLERIES

  • 47

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ಐಎಎಸ್ ರಂಜಿತ್ ಕುಮಾರ್ ಸಿಂಗ್ ಬಿಹಾರದ ಸೀತಾಮರ್ಹಿ ಡಿಎಂ ಆಗಿದ್ದಾಗ ಇವರ ಬಳಿ ಮಿಶಾ ಸಿಂಗ್ ತರಬೇತಿ ಪಡೆಯುತ್ತಿದ್ದರು. ಕೆಲಸ ಮತ್ತು ತರಬೇತಿಗೆ ಸಂಬಂಧಿಸಿದಂತೆ ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದರು.

    MORE
    GALLERIES

  • 57

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ರಂಜಿತ್ ಹಾಗೂ ಮಿಶಾ ಅವರ ಸ್ನೇಹ ಕ್ರಮೇಣ ಪ್ರೀತಿಯಾಗಿ ಮಾರ್ಪಟಿತು. 2020ರಲ್ಲಿ ಇಬ್ಬರೂ ಲವ್ ಮ್ಯಾರೇಜ್ ಆಗುವ ಮೂಲಕ ತಮ್ಮ ಸಂಬಂಧಕ್ಕೆ ಶಾಶ್ವತ ಮುದ್ರೆ ಹಾಕಿದರು.

    MORE
    GALLERIES

  • 67

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ಐಎಎಸ್ ರಂಜಿತ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಆಗಾಗ್ಗೆ ತಮ್ಮ ಫೋಟೋಗಳು ಮತ್ತು ಕುಟುಂಬದ ಫೋಟೋಗಳನ್ನು Instagram ಮತ್ತು Facebook ನಲ್ಲಿ ಹಂಚಿಕೊಳ್ಳುತ್ತಾರೆ. ಈ ಜೋಡಿಗೆ ರುದ್ರಾಂಶ ಹೆಸರಿನ ಮಗ ಇದ್ದಾರೆ.

    MORE
    GALLERIES

  • 77

    UPSC Success Story: ಐಎಎಸ್ ಅಧಿಕಾರಿಯಾದ್ರೂ ಲವ್ ಗುರು ಅಂತಲೇ ಫೇಮಸ್ ಈ ಆಫೀಸರ್

    ಡಾ. ರಂಜಿತ್ ಕುಮಾರ್ ಸಿಂಗ್ ಐಎಎಸ್ ಅವರು ತಮ್ಮ ವೈರಲ್ ಸಂದರ್ಶನದಲ್ಲಿ ಪ್ರೀತಿಯಲ್ಲಿ ವಿಫಲವಾದರೆ ಸಾಯಬಾರದು ಎಂದು ಹೇಳಿದ್ದರು. ಬ್ರೇಕಪ್ ಆದ ನಂತರ ಕಣ್ಣೀರು ಹಾಕುವ ಬದಲು ಮುಂದೆ ಸಾಗುವತ್ತ ಗಮನ ಹರಿಸಬೇಕು ಎಂದು ಯುವ ಜನತೆಗೆ ಸಲಹೆ ನೀಡಿದ್ದರು.

    MORE
    GALLERIES