Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

IPS Anshika Verma Success Story: ಯುಪಿಎಸ್ ಸಿ ಪರೀಕ್ಷಾ ಸಾಧಕರ ಸರಣಿಯಲ್ಲಿ ಇಂದಿನ ಅತಿಥಿ ಐಪಿಎಸ್ ಅಧಿಕಾರಿ ಅಂಶಿಕಾ ವರ್ಮಾ. ನೋಡಲು ಥೇಟ್ ಮಾಡೆಲ್ ತರ ಕಾಣೋ ಅಂಶಿಕಾ ಖಡಕ್ ಪೊಲೀಸ್ ಅಧಿಕಾರಿ. ಯಾವುದೇ ಕೋಚಿಂಗ್ ಪಡೆಯದೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ಸಿಯಾಗಿರುವ ಅಂಶಿಕಾ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ ನೋಡಿ.

First published:

  • 18

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಯುಪಿಎಸ್ ಸಿ ಪರೀಕ್ಷೆಯ ಆಕಾಂಕ್ಷಿಗಳು ಯಾವ ಕೋಚಿಂಗ್ ಗೆ ಸೇರಬೇಕು ಎಂಬ ಗೊಂದಲದಲ್ಲಿತ್ತಾರೆ. ಆದರೆ ಯಾವುದೇ ತರಬೇತಿ ಇಲ್ಲದೆ ಮನೆಯಲ್ಲಿಯೇ ತಯಾರಿ ನಡೆಸಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಹಲವು ಉದಾಹರಣೆಗಳು ನಮ್ಮ ನಡುವೆ ಇವೆ. ಯುಪಿ ಕೇಡರ್ ಐಪಿಎಸ್ ಅಧಿಕಾರಿ ಅಂಶಿಕಾ ವರ್ಮಾ ಅವರ ಕಥೆಯೂ ಇದೇ ಆಗಿದೆ.

    MORE
    GALLERIES

  • 28

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಅಂಶಿಕಾ ವರ್ಮಾ ಉತ್ತರ ಪ್ರದೇಶ ರಾಜ್ಯದವರು. ಅವರು ನೋಯ್ಡಾದ ಗಲ್ಗೋಟಿಯಾ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ಅಂಶಿಕಾ ಬಿ.ಟೆಕ್ ಪದವೀಧರೆ.

    MORE
    GALLERIES

  • 38

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಅಂಶಿಕಾ ಬಾಲ್ಯದಿಂದಲೂ ಅಧ್ಯಯನದಲ್ಲಿ ತುಂಬಾ ಚುರುಕಾಗಿದ್ದರು. ಶಾಲೆಯಲ್ಲೂ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರ ತಂದೆ ಉತ್ತರ ಪ್ರದೇಶ ಎಲೆಕ್ಟ್ರಿಸಿಟಿ ಕಾರ್ಪೊರೇಷನ್ ಲಿಮಿಟೆಡ್ ನ ನಿವೃತ್ತ ಉದ್ಯೋಗಿ.

    MORE
    GALLERIES

  • 48

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಉತ್ತರಪ್ರದೇಶದ ಪ್ರಯಾಗ್ ರಾಜ್ ನಿಂದ ಅಂಶಿಕಾ ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಅವರು ಮೊದಲ ಬಾರಿಗೆ 2019 ರಲ್ಲಿ UPSC ಪರೀಕ್ಷೆಗೆ ಹಾಜರಾದರು. ಆದರೆ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

    MORE
    GALLERIES

  • 58

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    2020ರಲ್ಲಿ ಅಂಶಿಕಾ ಎರಡನೇ ಬಾರಿಗೆ ಪ್ರಯತ್ನಿಸಿದರು. ಇದರಲ್ಲಿ 136ನೇ ರ್ಯಾಂಕ್ ಪಡೆದು ಐಪಿಎಸ್ ಆದರು. ವಿಶೇಷವೆಂದರೆ, ಯಾವುದೇ ಕೋಚಿಂಗ್ ನ ಸಹಾಯವಿಲ್ಲದೆ ಸಿವಿಲ್ ಸರ್ವೀಸ್ ಗೆ ತಯಾರಾದ ಅಂಶಿಕಾ ಎರಡನೇ ಪ್ರಯತ್ನದಲ್ಲಿ ಯಶಸ್ಸು ಪಡೆದರು.

    MORE
    GALLERIES

  • 68

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಪ್ರಸ್ತುತ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸಲಹೆ ನೀಡುತ್ತಿರುವ ಅಂಶಿಕಾ, ಪ್ರತಿಯೊಬ್ಬ ಅಭ್ಯರ್ಥಿಯು ತಂತ್ರದ ಪ್ರಕಾರ ತಯಾರಿ ನಡೆಸಬೇಕು ಎಂದು ತನ್ನ ಸಂದರ್ಶನದಲ್ಲಿ ಹೇಳಿದ್ದಾರೆ. ಏಕೆಂದರೆ ಪ್ರತಿಯೊಬ್ಬರ ದೌರ್ಬಲ್ಯ ಮತ್ತು ಸಾಮರ್ಥ್ಯವು ವಿಭಿನ್ನವಾಗಿರುತ್ತದೆ.

    MORE
    GALLERIES

  • 78

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಹೆಚ್ಚಿನ ಅಭ್ಯಾಸದಿಂದ ಮಾತ್ರ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಯಿತು. ಯುಪಿಎಸ್ ಸಿ ಪರೀಕ್ಷೆ ಪಾಸ್ ಆಗಲು ಇದೇ ನನ್ನ ಯಶಸ್ಸಿನ ಮಂತ್ರ ಎಂದು ಅಂಶಿಕಾ ಹೇಳಿದ್ದಾರೆ.

    MORE
    GALLERIES

  • 88

    Success Story: ಮಾಡೆಲ್ ತರ ಕಾಣೋ ಈಕೆ ಖಡಕ್ ಪೊಲೀಸ್ ಅಧಿಕಾರಿ; ಕೋಚಿಂಗ್ ಇಲ್ಲದೆಯೇ UPSC ಪಾಸ್

    ಅಧ್ಯಯನದಲ್ಲಿ ಟಾಪರ್ ಆಗಿದ್ದ ಅಂಶಿಕಾ ಸೌಂದರ್ಯದಲ್ಲೂ ಯಾರಿಗೂ ಕಡಿಮೆ ಇಲ್ಲ. ಅಲ್ಲದೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಅವರು ಪ್ರಸ್ತುತ Instagram ನಲ್ಲಿ 138k ಫಾಲೋವರ್ಸ್ ಹೊಂದಿದ್ದಾರೆ.

    MORE
    GALLERIES