ಪ್ರತಿ ವರ್ಷ ಹುದ್ದೆಗಾಗಿ ನೀಡುವ ಶ್ರೇಣಿಯು (Rank) ವಿಭಿನ್ನವಾಗಿರುತ್ತದೆ. ಶ್ರೇಣಿಯು ಆ ವರ್ಷದಲ್ಲಿ ಬಿಡುಗಡೆಯಾದ ಖಾಲಿ ಹುದ್ದೆಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಇಲ್ಲಿ ನಾವು 2021ರ ಅಂಕಿಅಂಶಗಳನ್ನು ನೀಡಿದ್ದೇವೆ. ಇಲ್ಲಿ ನೀಡಿರುವ ಕಳೆದ ವರ್ಷದ ಅಂಕಿ ಅಂಶಗಳಿಂದ ಶ್ರೇಣಿಯನ್ನು ಅಂದಾಜಿಸಬಹುದು. ಯಾವ ಹುದ್ದೆಯಲ್ಲಿ ಯಾವ ವರ್ಗದ ಅಭ್ಯರ್ಥಿಯನ್ನು ಯಾವ ಶ್ರೇಣಿಯೊಂದಿಗೆ ಪೋಸ್ಟ್ ಮಾಡಲಾಗಿದೆ ಎಂಬುದನ್ನು ತಿಳಿಯಿರಿ.