UPSC Exam 2023: ಮೇ ತಿಂಗಳಲ್ಲಿ ಪರೀಕ್ಷೆ, ಇಂದಿನಿಂದ 8 ರೂಲ್ಸ್ ಫಾಲೋ ಮಾಡಿದ್ರೆ IAS ಅಧಿಕಾರಿ ಆಗೋದು ಗ್ಯಾರೆಂಟಿ
2023ನೇ ಸಾಲಿನ ಯುಪಿಎಸ್ ಸಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಮೇ 28ರಂದು ಪ್ರಿಲಿಮ್ಸ್ ಪರೀಕ್ಷೆ ನಡೆಯಲಿದೆ. ಫೆ.1ರಿಂದ ಫೆ.21ರೊಳಗೆ ಪ್ರಿಲಿಮ್ಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಐಎಎಸ್, ಐಪಿಎಸ್ ಅಧಿಕಾರಿ ಆಗಬೇಕೆಂಬ ಕನಸು ಹೊತ್ತ ಸಾವಿರಾರು ಅಭ್ಯರ್ಥಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಅಂಥವರು ಇಂದಿನಿಂದ 8 ರೂಲ್ಸ್ ಫಾಲೋ ಮಾಡಿದ್ರೆ ಪರೀಕ್ಷೆಯಲ್ಲಿ ಯಶಸ್ವಿಯಾಗಬಹುದು.
1. ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳು ಮೊದಲಿಗೆ ಕೋಚಿಂಗ್ ಪಡೆಯುವುದಾ ಅಥವಾ ಸ್ವಂತವಾಗಿ ಅಧ್ಯಯನ ಮಾಡುವುದಾ ಎಂದು ನಿರ್ಧರಿಸಬೇಕು. ನಿಮ್ಮ ನಿರ್ಧಾರ ಕೋಚಿಂಗ್ ಪಡೆಯುವುದಾದರೆ ಸೂಕ್ತವಾದ ಸೆಂಟರ್ ಆಯ್ಕೆ ಮಾಡಬೇಕು. ಸ್ವಯಂ ಅಧ್ಯಯನ ಮಾಡುವುದಾದರೆ ಅದಕ್ಕೆ ತಕ್ಕಂತೆ ಪ್ಲಾನ್ ಮಾಡಿಕೊಳ್ಳಬೇಕು.
2/ 8
2. ಪರೀಕ್ಷೆಯ ವಿಧಾನವನ್ನು ಅರ್ಥ ಮಾಡಿಕೊಳ್ಳಿ. ಪ್ರಿಲಿಮ್ಸ್, ಮುಖ್ಯ ಪರೀಕ್ಷೆ ಹಾಗೂ ಸಂದರ್ಶನ ಎಂಬಂತೆ ಯುಪಿಎಸ್ ಸಿ ಪರೀಕ್ಷೆ ನಡೆಯಲಿದೆ. 3 ಹಂತಗಳಲ್ಲಿ ಪಾಸ್ ಆಗಬೇಕು. ಪರೀಕ್ಷಾ ವಿಧಾನ, ಕಟ್ ಆಫ್ ಅಂಕಗಳ ಬಗ್ಗೆ ನಿಖರ ಮಾಹಿತಿ ಪಡೆಯಿರಿ. 5-6 ವರ್ಷಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿದರೆ ನಿಮಗೆ ಪರೀಕ್ಷೆಯ ಬಗ್ಗೆ ಸ್ಪಷ್ಟತೆ ಬರುತ್ತದೆ.
3/ 8
3. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಸೂಕ್ತ ವೇಳಾಪಟ್ಟಿ, ತಂತ್ರ ಮುಖ್ಯ. ನಿಮಗೆ ಸರಿ ಹೊಂದುವ ಟೈಮ್ ಟೇಬರ್ ಕ್ರಿಯೇಟ್ ಮಾಡಿ. ದಿನಕ್ಕೆ ಎಷ್ಟು ಗಂಟೆ ಓದಬೇಕು, ಯಾವ ವಿಷಯಗಳನ್ನು ಓದಬೇಕು, ಯಾವಾಗ ವಿಶ್ರಾಂತಿ ಪಡೆಯಬೇಕು ಎಂದು ನಿರ್ಧರಿಸಿ. ವೇಳಾಪಟ್ಟಿಗೆ ಬದ್ಧರಾಗಿರಿ.
4/ 8
4. ಅಧ್ಯಯನ ಸಾಮಾಗ್ರಿಯನ್ನು ಎಚ್ಚರಿಕೆಯಿಂದ ಕಲೆ ಹಾಕಿ. ಹೆಚ್ಚಿನ ಪುಸ್ತಕಗಳ ಅಧ್ಯಯನ ಗೊಂದಲವನ್ನು ಸೃಷ್ಟಿಸುತ್ತದೆ. ಹಾಗಾಗಿ ಯಾವ ಪುಸ್ತಕ, ಇಂಟರ್ನೆಟ್ ನಲ್ಲಿ ಎಲ್ಲಿ, ಯಾವ ಮಾಹಿತಿ ಪಡೆಯಬೇಕೆಂಬ ಬಗ್ಗೆ ಸ್ಪಷ್ಟತೆ ಇರಲಿ. (ಸಾಂಕೇತಿಕ ಚಿತ್ರ)
5/ 8
5. ಮಾದರಿ ಪ್ರಶ್ನೆಗಳನ್ನು ಬಗೆಹರಿಸಿ. ಮಾಕ್ ಟೆಸ್ಟ್ ಗಳನ್ನು ನಿರಂತರವಾಗಿ ತೆಗೆದುಕೊಂಡರೆ ನಿಮ್ಮ ಪ್ಲಸ್ ಪಾಯಿಂಟ್, ನಿಮ್ಮ ಮೈನಸ್ ಪಾಯಿಂಟ್ ತಿಳಿಯುತ್ತೆ. ನಿಮ್ಮ ಬರವಣಿಗೆ ಸಾಮರ್ಥ್ಯದ ಬಗ್ಗೆ ನಿಖರತೆ ಕಂಡುಕೊಳ್ಳುತ್ತೀರಿ. (ಸಾಂಕೇತಿಕ ಚಿತ್ರ)
6/ 8
6. ಟಿಪ್ಪಣಿಗಳನ್ನು ಮಾಡಿಕೊಂಡು, ಪುನರ್ ಅಭ್ಯಾಸ ಮಾಡಿ. ರಿವಿಷನ್ ಗಾಗಿ ಸಮಯವನ್ನು ನಿಗದಿಪಡಿಸಲು ಮರೆಯದಿರಿ. ಏನನ್ನು ಓದಿದ್ದೀರೋ ಅದು ನೆನಪಿನಲ್ಲಿ ಉಳಿಯುವುದು ಮುಖ್ಯ. (ಸಾಂಕೇತಿಕ ಚಿತ್ರ)
7/ 8
7. ಬರೆವಣಿಗೆ ಪರೀಕ್ಷೆ ಮಾತ್ರವಲ್ಲ 3ನೇ ಹಂತವಾದ ಸಂದರ್ಶನದಲ್ಲಿ ವ್ಯಕ್ತಿತ್ವ ಪರೀಕ್ಷೆಯೂ ಇರುತ್ತೆ. ಈ ನಿಟ್ಟಿನಲ್ಲಿಯೂ ಅಭ್ಯಾಸ ಮಾಡಬೇಕು. (ಸಾಂದರ್ಭಿಕ ಚಿತ್ರ)
8/ 8
8. ದೈಹಿಕವಾಗಿ, ಮಾನಸಿಕವಾಗಿಯೂ ದೃಢವಾಗಿರಿ. ಊಟ-ನಿದ್ರೆ ಸರಿಯಾಗಿದ್ದರಷ್ಟೇ ಓದಲು ಸಾಧ್ಯ ಎಂಬುವುದನ್ನು ಮರೆಯಬೇಡಿ. ತಪಸ್ಸಿನಂತೆ ಪರೀಕ್ಷೆಗೆ ತಯಾರಿ ನಡೆಸಬೇಕೆಂದರೆ ಮಾನಸಿಕ ಶಾಂತಿ ಮುಖ್ಯ. ಯೋಗ-ಧ್ಯಾನದ ಅಭ್ಯಾಸವಿದ್ದರೆ ಒಳ್ಳೆಯದು. (ಸಾಂಕೇತಿಕ ಚಿತ್ರ)
First published:
18